Webdunia - Bharat's app for daily news and videos

Install App

ಬಜೆಟ್ 16 ಕೋಟಿ! ಕಾಂತಾರ ಗಳಿಕೆ ಮಾತ್ರ ಇಷ್ಟು!

Webdunia
ಗುರುವಾರ, 13 ಅಕ್ಟೋಬರ್ 2022 (08:41 IST)
ಬೆಂಗಳೂರು: ಕಡಿಮೆ ಬಜೆಟ್ ನಲ್ಲಿ ಗರಿಷ್ಠ ಲಾಭ ಪಡೆಯುವುದು ಹೇಗೆ ಎಂದು ರಿಷಬ್ ಶೆಟ್ಟಿ ಅವರನ್ನು ನೋಡಿ ಕಲಿಯಬೇಕು.

ಅವರ ಕಾಂತಾರ ಸಿನಿಮಾ ಇದೀಗ 100 ಕೋಟಿ ಕ್ಲಬ್ ನತ್ತ ದಾಪುಗಾಲಿಡುತ್ತಿದೆ. ಸೆಪ್ಟೆಂಬರ್ 30 ರಂದು ಬಿಡುಗಡೆಯಾಗಿದ್ದ ಸಿನಿಮಾ ಈಗಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

ಒಟ್ಟಾರೆ ಸುಮಾರು 16-18 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿದ್ದ ಕಾಂತಾರ ಸಿನಿಮಾ ಗಳಿಕೆ ಈಗಾಗಲೇ 90 ಕೋಟಿ ಸನಿಹ ಬಂದಿದೆ. ಈ ವಾರವೇ ಕಾಂತಾರ 100 ಕೋಟಿ ರೂ. ಗಳಿಕೆ ಮಾಡಿದ ಸಾಧನೆ ಮಾಡಬಹುದು. ಆ ಮೂಲಕ ಮತ್ತೊಮ್ಮೆ ಹೊಂಬಾಳೆ ಫಿಲಂಸ್ ಕೆಜಿಎಫ್ ಬಳಿಕ ಶತಕೋಟಿ ಗಳಿಕೆ ಮಾಡಿದ ದಾಖಲೆ ಮಾಡಲಿದೆ.


-Edited by Rajesh Patil

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜಗ್ಗಿ ಮಮ್ಮಿ ಜತೆಗಿನ ತಾಂಡವ್ ನಡವಳಿಕೆಗೆ ಕಿಚ್ಚ ಗರಂ, ವಿಐಪಿ ಗಗನ್‌ ದಾರಿತಪ್ಪಿದ ಬಗ್ಗೆ ಸುದೀಪ್ ಕ್ಲಾಸ್‌

ಲಂಡನ್‌ನ ರೇಸ್‌ನಲ್ಲಿ ವಿಜಯ್, ತ್ರಿಷಾ ಒಟ್ಟಿಗೆ, ಗೆಳತಿಯ ನಡವಳಿಕೆ ಸಿಎಂಗೆ ಮುಜುಗರವಾಯಿತೇ, ಈ ವಿಡಿಯೋ ನೋಡಿ

BBK13: ಎಲ್ಲರ ಮನೆಯಿಂದ ಬಟ್ಟೆ ಬಂತು, ಆದ್ರೆ ನಂಗೆ… ಬೇಸರದಲ್ಲಿದ್ದ ಜಗದೀಶ್ ಗೆ ಗಗನ್ ಚಿನ್ನಪ್ಪ ಕೊಟ್ಟ ಪ್ರಾಮಿಸ್ ಏನು ಗೊತ್ತಾ

BBK13: ಗಗನ್, ತಾಂಡವ್ ಗೆ ಕಿಚ್ಚನ ಕ್ಲಾಸ್: ಇದಕ್ಕೇ ಕಾಯ್ತಿದ್ದೇವೆ ಬಾಸ್ ಎಂದ ವೀಕ್ಷಕರು Video

BigBoss13: ಈ ಸೀಸನ್‌ನ ಮೊದಲ ಕಿಚ್ಚನ ಪಂಚಾಯಿತಿ ಇಂದು, ಗಗನ್‌ಗೆ ಕಾದಿದ್ಯಾ ಕ್ಲಾಸ್‌

ಮುಂದಿನ ಸುದ್ದಿ
Show comments