Select Your Language

Notifications

webdunia
webdunia
webdunia
webdunia

ಕಾಂತಾರ 1 ರಂತಲ್ಲ ಕಾಂತಾರ 2 ಬಜೆಟ್! ಎಷ್ಟು ಕೋಟಿ ಗೊತ್ತಾ?

ಕಾಂತಾರ 1 ರಂತಲ್ಲ ಕಾಂತಾರ 2 ಬಜೆಟ್! ಎಷ್ಟು ಕೋಟಿ ಗೊತ್ತಾ?
ಬೆಂಗಳೂರು , ಶನಿವಾರ, 26 ಆಗಸ್ಟ್ 2023 (07:50 IST)
Photo Courtesy: Twitter
ಬೆಂಗಳೂರು: ಹೊಂಬಾಳೆ ಫಿಲಂಸ್ ಕೇವಲ 18 ಕೋಟಿ ರೂ.ಗಳಲ್ಲಿ ನಿರ್ಮಿಸಿದ್ದ ಕಾಂತಾರ ಎನ್ನುವ ಸಿನಿಮಾ 500 ಕೋಟಿ ಗಳಿಕೆ ಮಾಡಿ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿತ್ತು.

ಇದೀಗ ರಿಷಬ್ ಶೆಟ್ಟಿ ಕಾಂತಾರ 2 ಗೆ ತಯಾರಿ ಆರಂಭಿಸಿದ್ದಾರೆ. ಸ್ಕ್ರಿಪ್ಟ್ ಕೆಲಸ ಮುಗಿಸಿ ಲೊಕೇಷನ್ ಹುಡುಕಾಟದಲ್ಲಿದ್ದಾರೆ. ಈ ನಡುವೆ ಕಾಂತಾರ 2 ಬಜೆಟ್ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ.

ಮೂಲಗಳ ಪ್ರಕಾರ ಕಾಂತಾರ 2 ಬಜೆಟ್ 125 ಕೋಟಿ ರೂ. ತಲುಪಲಿದೆ. ಕಾಂತಾರ 1 ಕ್ಕೆ ಸಿಕ್ಕಿದ ಯಶಸ್ಸು ಚಿತ್ರತಂಡದ ಜವಾಬ್ಧಾರಿ ಹೆಚ್ಚಿಸಿದ್ದು, ಮತ್ತಷ್ಟು ಅದ್ಭುತವಾಗಿ ಚಿತ್ರ ಹೊರತರಲು ಸಾಕಷ್ಟು ಖರ್ಚೂ ಮಾಡಲು ಮುಂದಾಗಿದೆ. ನವಂಬರ್ ನಿಂದ ಚಿತ್ರ ಸೆಟ್ಟೇರುವ ನಿರೀಕ್ಷೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಧ್ಯಮಗಳ ಕ್ಷಮೆ ಕೇಳಿದ ಚಾಲೆಂಜಿಂಗ್ ಸ್ಟಾರ್ ದರ್ಶನ್: ಡಿ ಬಾಸ್ ಮೇಲಿದ್ದ ನಿಷೇಧ ವಾಪಸ್