Select Your Language

Notifications

webdunia
webdunia
webdunia
webdunia

ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಹರ್ಷಿಕಾ-ಭುವನ್

ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಹರ್ಷಿಕಾ-ಭುವನ್
ಕೊಡಗು , ಗುರುವಾರ, 24 ಆಗಸ್ಟ್ 2023 (08:10 IST)
Photo Courtesy: Twitter
ಕೊಡಗು: ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಜೋಡಿ ಇಂದು ಶಾಸ್ತ್ರೋಸ್ತ್ರಕವಾಗಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

ಅಪ್ಪಟ ಕೊಡವ ಶೈಲಿಯ ಮದುವೆ ಇದಾಗಿದ್ದು ನಿನ್ನೆಯೇ ಮದರಂಗಿ ಶಾಸ್ತ್ರ ನೆರವೇರಿದೆ. ಇಂದು ಕೊಡವ ಶೈಲಿಯಲ್ಲಿ ಹಲವು ಶಾಸ್ತ್ರಗಳಿರಲಿದ್ದು, ನಾಳೆಯೂ ಮದುವೆ ಕಾರ್ಯಕ್ರಮವಿರಲಿದೆ.

ಕೊಡಗಿನಲ್ಲೇ ಮದುವೆ ನಡೆಯುತ್ತಿರುವುದರಿಂದ ಸೆಲೆಬ್ರಿಟಿಗಳೂ ಇಲ್ಲಿಗೆ ಆಗಮಿಸುವ ನಿರೀಕ್ಷೆಯಿದೆ. 12 ವರ್ಷಗಳ ಕಾಲ ಪ್ರೀತಿಸಿ ಮನೆಯವರ ಒಪ್ಪಿಗೆ ಮೇರೆಗೆ ಇಬ್ಬರೂ ಮದುವೆಯಾಗುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಂದ್ರನ ಅಂಗಳದಲ್ಲಿ ಭಾರತದ ‘ವಿಕ್ರಮ’: ಸಂಭ್ರಮಿಸಿದ ಸೆಲೆಬ್ರಿಟಿಗಳು