Select Your Language

Notifications

webdunia
webdunia
webdunia
webdunia

ವಿಕ್ರಂ ನಿರ್ದೇಶಕನಿಗೆ ದುಬಾರಿ ಕಾರು ಗಿಫ್ಟ್ ನೀಡಿದ ಕಮಲ್ ಹಾಸನ್!

Kamal Haasan Lokesh Kanagaraj vikram ವಿಕ್ರಂ ಕಮಲ್ ಹಾಸನ್ ಲೋಕೇಶ್ ಕನಘರಾಜ್
bengaluru , ಮಂಗಳವಾರ, 7 ಜೂನ್ 2022 (21:36 IST)

ಕಮಲ್ಹಾಸನ್ನಟಿಸಿ ನಿರ್ಮಿಸಿರುವ ವಿಕ್ರಂ ಚಿತ್ರ ಭರ್ಜರಿ ಯಶಸ್ಸು ಕಂಡ ಬೆನ್ನಲ್ಲೇ ನಿರ್ದೇಶಕ ಲೋಕೇಶ್ಕನಘರಾಜ್ಗೆ ಭರ್ಜರಿ ಉಡುಗೊರೆ ನೀಡಿದ್ದಾರೆ.

ವಿಕ್ರಂ ಚಿತ್ರ ಉತ್ತಮವಾಗಿ ನಿರ್ದೇಶಿಸಿದ್ದಕ್ಕಾಗಿ ಕಾರ್ತಿಕ್ಕನಘರಾಜ್ಗೆ ಕಮಲ್ಹಾಸನ್ದುಬಾರಿ ಬೆಲೆಯ ಲೆಕ್ಸುಸ್ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ವಿಕ್ರಂ ಚಿತ್ರ ಭರ್ಜರಿ ಯಶಸ್ಸು ಕಂಡಿದ್ದು, ಬಿಡುಗಡೆಯಾದ ಕೆಲವೇ ದಿನಗಳಲ್ಲಿ 175 ಕೋಟಿ ರೂ. ಬಾಚಿಕೊಂಡಿದೆ.

ವಿಕ್ರಂ ಚಿತ್ರದಲ್ಲಿ ವಿಜಯ್ಸೇತುಪಥಿ ಸೇರಿದಂತೆ ಹಲವು ಸ್ಟಾರ್ನಟರು ನಟಿಸಿದ್ದರು. ಕಮಲ್ಹಾಸನ್ಕಾರಿನ ಕೀ ನೀಡುತ್ತಿರುವ ಫೋಟೊವನ್ನು ಕಾರ್ತಿಕ್ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಚಿರು ಸರ್ಜಾ ಪುಣ್ಯದಿನದಂದು ದೊಡ್ಡ ನಿರ್ಧಾರ ಘೋಷಿಸಿದ ಅರ್ಜುನ್ ಸರ್ಜಾ