Select Your Language

Notifications

webdunia
webdunia
webdunia
webdunia

9 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಕಬ್ಜ

9 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಕಬ್ಜ
ಬೆಂಗಳೂರು , ಸೋಮವಾರ, 13 ಜೂನ್ 2022 (09:00 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿರುವ ಕಬ್ಜ ಸಿನಿಮಾ ದೊಡ್ಡ ಮಟ್ಟದಲ್ಲೇ ತಯಾರಾಗುತ್ತಿದೆ.

ಈ ಸಿನಿಮಾ ಒಟ್ಟು 9 ಭಾಷೆಗಳಲ್ಲಿ ಬಿಡುಗಡೆಯಾಗಲಿದೆಯಂತೆ. ಪುಷ್ಪ ಸಿನಿಮಾಗೆ ಡಬ್ಬಿಂಗ್ ನಿರ್ವಹಣೆ ಮಾಡಿದ್ದ ವರದರಾಜು ಈ ಸಿನಿಮಾಗೂ ಡಬ್ಬಿಂಗ್ ಹೊಣೆ ಹೊರಲಿದ್ದಾರೆ. ಈಗಾಗಲೇ 7 ಭಾಷೆಗಳ ಡಬ್ಬಿಂಗ್ ಕೆಲಸ ಆರಂಭವಾಗಿದೆ.

ಉಳಿದಂತೆ ಚೈನೀಸ್ ಮತ್ತು ಜಪಾನೀಸ್ ಭಾಷೆಗಳಿಗೂ ಸಿನಿಮಾ ಡಬ್ ಆಗಲಿವೆ. ಈ ಮೂಲಕ ಕನ್ನಡ ಮೂಲದ ಸಿನಿಮಾವೊಂದು ಜಾಗತಿಕ ಮಟ್ಟಕ್ಕೆ ತಲುಪಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಕಿಂಗ್ ಸ್ಟಾರ್ ಯಶ್ ಗೆ ನಾಯಕಿಯಾಗ್ತಾರಾ ಪೂಜಾ ಹೆಗ್ಡೆ?