Select Your Language

Notifications

webdunia
webdunia
webdunia
webdunia

ಮಾಲ್ಡೀವ್ಸ್ ನಲ್ಲಿ ಬರ್ತ್ ಡೇ ಆಚರಿಸಿಕೊಂಡ ಡಾರ್ಲಿಂಗ್ ಕೃಷ್ಣ ದಂಪತಿ

ಮಾಲ್ಡೀವ್ಸ್ ನಲ್ಲಿ ಬರ್ತ್ ಡೇ ಆಚರಿಸಿಕೊಂಡ ಡಾರ್ಲಿಂಗ್ ಕೃಷ್ಣ ದಂಪತಿ
ಬೆಂಗಳೂರು , ಭಾನುವಾರ, 12 ಜೂನ್ 2022 (20:28 IST)
ಬೆಂಗಳೂರು: ಡಾರ್ಲಿಂಗ್ ಕೃಷ್ಣಗೆ ಇಂದು ಜನ್ಮದಿನವಾಗಿದ್ದು, ಪತ್ನಿ ಜೊತೆ ಮಾಲ್ಡೀವ್ಸ್ ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಮಾಲ್ಡೀವ್ಸ್ ನಲ್ಲಿರುವ ಸುಂದರ ಕ್ಷಣಗಳ ಫೋಟೋಗಳನ್ನು ಮಿಲನಾ ಹಂಚಿಕೊಂಡಿದ್ದು, ಪತಿಗೆ ಮುದ್ದಾದ ಸಂದೇಶದ ಮೂಲಕ ಹುಟ್ಟುಹಬ್ಬದ ಶುಭಾಷಯವನ್ನೂ ಕೋರಿದ್ದಾರೆ.

ಇಂದು ಡಾರ್ಲಿಂಗ್ ಕೃಷ್ಣ ಅಭಿನಯದ ‘ದಿಲ್ ಪಸಂದ್’ ಸಿನಿಮಾದ ಮೊದಲ ನೋಟವೂ ಬಿಡುಗಡೆಯಾಗಿದ್ದು ಅವರಿಗೆ ಈ ಜನ್ಮದಿನ ವಿಶೇಷವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ಬಾರಿಗೆ ಮಕ್ಕಳ ಫೋಟೋ ಹಂಚಿಕೊಂಡ ನಟಿ ಅಮೂಲ್ಯ