Select Your Language

Notifications

webdunia
webdunia
webdunia
webdunia

‘ಕಬ್ಜ’ ಪೋಸ್ಟರ್ ನಲ್ಲಿ ಹೊಸ ಅವತಾರದಲ್ಲಿ ಸುದೀಪ್, ಉಪೇಂದ್ರ

‘ಕಬ್ಜ’ ಪೋಸ್ಟರ್ ನಲ್ಲಿ ಹೊಸ ಅವತಾರದಲ್ಲಿ ಸುದೀಪ್, ಉಪೇಂದ್ರ
ಬೆಂಗಳೂರು , ಭಾನುವಾರ, 27 ಜೂನ್ 2021 (07:25 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿರುವ ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿರುವ ‘ಕಬ್ಜ’ ಸಿನಿಮಾದ ಹೊಸ ಪೋಸ್ಟರ್ ಒಂದು ಬಿಡುಗಡೆಯಾಗಿದೆ.


ಉಪೇಂದ್ರ ಜೊತೆ ಈ ಪೋಸ್ಟರ್ ನಲ್ಲಿ ಕಿಚ್ಚ ಸುದೀಪ್ ಕೂಡಾ ಇದ್ದು, ಇಬ್ಬರ ವಿಶೇಷ ಲುಕ್ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಸುದೀಪ್ ಅಂತೂ ಇದುವರೆಗೆ ಕಾಣಿಸಿಕೊಳ್ಳದ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಕಬ್ಜ ಸಿನಿಮಾ ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಈ ಸಿನಿಮಾಗೆ ಆರ್ ಚಂದ್ರು ನಿರ್ದೇಶಕರಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎತ್ತುಗಳ ಮೇಲೆ ಡಿ ಬಾಸ್ ದರ್ಶನ್ ಚಿತ್ರ: ಅಭಿಮಾನಿಗಳ ಅಭಿಮಾನ