Select Your Language

Notifications

webdunia
webdunia
webdunia
webdunia

ರಿಯಲ್ ಸ್ಟಾರ್ ಉಪೇಂದ್ರ ಜೊತೆ ಹರಿಪ್ರಿಯಾ ಹಾಟ್ ಫೋಟೋ ಶೂಟ್

ರಿಯಲ್ ಸ್ಟಾರ್ ಉಪೇಂದ್ರ ಜೊತೆ ಹರಿಪ್ರಿಯಾ ಹಾಟ್ ಫೋಟೋ ಶೂಟ್
ಬೆಂಗಳೂರು , ಗುರುವಾರ, 17 ಜೂನ್ 2021 (10:26 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಜೊತೆ ನಟಿ ಹರಿಪ್ರಿಯಾ ಹಾಟ್ ಆಂಡ್ ಸ್ಪೈಸಿ ಲುಕ್ ನಲ್ಲಿ ಫೋಟೋ ಶೂಟ್ ನಲ್ಲಿ ಪಾಲ್ಗೊಂಡಿದ್ದಾರೆ.


ಇಬ್ಬರೂ ‘ಲಗಾಮು’ ಸಿನಿಮಾದಲ್ಲಿ ನಾಯಕ-ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದ ಫೋಟೋ ಶೂಟ್ ಸಂದರ್ಭದ ವಿಡಿಯೋವನ್ನು ಹರಿಪ್ರಿಯಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಲಾಕ್ ಡೌನ್ ಗೂ ಮೊದಲು ಲಗಾಮು ಚಿತ್ರದ ಮುಹೂರ್ತ ನೆರವೇರಿತ್ತು. ಸದ್ಯದಲ್ಲೇ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಅದಕ್ಕೂ ಮೊದಲು ಚಿತ್ರತಂಡ ಫೋಟೋ ಶೂಟ್ ಮಾಡಿಕೊಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಗೆ ಹೋಗೋಕೆ ಇಷ್ಟವಿಲ್ಲ, ಆದ್ರೂ ಹೋಗ್ತಾರಂತೆ ಶುಭಾ ಪೂಂಜಾ!