Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಗೆ ಹೋಗೋಕೆ ಇಷ್ಟವಿಲ್ಲ, ಆದ್ರೂ ಹೋಗ್ತಾರಂತೆ ಶುಭಾ ಪೂಂಜಾ!

ಬಿಗ್ ಬಾಸ್ ಗೆ ಹೋಗೋಕೆ ಇಷ್ಟವಿಲ್ಲ, ಆದ್ರೂ ಹೋಗ್ತಾರಂತೆ ಶುಭಾ ಪೂಂಜಾ!
ಬೆಂಗಳೂರು , ಗುರುವಾರ, 17 ಜೂನ್ 2021 (10:15 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ 8 ನೇ ಆವೃತ್ತಿ ಪುನರಾರಂಭವಾಗುತ್ತಿರುವ ಬಗ್ಗೆ ಕಲರ್ಸ್ ಕನ್ನಡ ಕೊನೆಗೂ ಅಧಿಕೃತವಾಗಿ ಪ್ರೋಮೋ ಹರಿಯಬಿಟ್ಟಿದೆ.


ಶುಭಾ ಪೂಂಜಾರನ್ನೊಳಗೊಂಡ ಪ್ರೋಮೋ ಹರಿಯಬಿಟ್ಟಿರುವ ಕಲರ್ಸ್ ಕನ್ನಡ ಶೋ ಎರಡನೇ ಇನಿಂಗ್ಸ್ ಶುರು ಎಂದಿದೆ. ಜೂನ್ 21 ರಿಂದ ಅಂದರೆ ಇದೇ ವಾರಂತ್ಯದಿಂದ ಮತ್ತೆ ಬಿಗ್ ಬಾಸ್ ಶುರುವಾಗುತ್ತಿದೆ.

ಈ ಪ್ರೋಮೋದಲ್ಲಿ ಶುಭಾ ತಮ್ಮ ಡ್ರೆಸ್ ಪ್ಯಾಕ್ ಮಾಡಿಕೊಳ್ಳುತ್ತಿದ್ದು, ಆರಂಭದಲ್ಲಿ ಹೋಗೋಕೆ ಇಷ್ಟವಿಲ್ಲ ಅಂತಾರೆ. ಬಳಿಕ ನಾನು ವಾಪಸ್ ಹೋಗ್ತೀನಿ ಎನ್ನುತ್ತಿದ್ದಾರೆ. ಅಲ್ಲಿಗೆ ಬಿಗ್ ಬಾಸ್ 8 ನೇ ಆವೃತ್ತಿ ಪುನರಾರಂಭವಾಗುತ್ತಿರುವುದು ಪಕ್ಕಾ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಹಿ ಸುದ್ದಿಗೆ ಕಾದಿರುವ ಚಿತ್ರಮಂದಿರಗಳು