Select Your Language

Notifications

webdunia
webdunia
webdunia
webdunia

ಬಾಲಿವುಡ್ ನಟಿ ರಿಯಾ ಚಕ್ರವರ್ತಿಗೆ ಜೈಲಿನ ಊಟ ಫಿಕ್ಸ್

ಬಾಲಿವುಡ್ ನಟಿ ರಿಯಾ ಚಕ್ರವರ್ತಿಗೆ ಜೈಲಿನ ಊಟ ಫಿಕ್ಸ್
ಮುಂಬೈ , ಶುಕ್ರವಾರ, 11 ಸೆಪ್ಟಂಬರ್ 2020 (18:42 IST)
ಬಾಲಿವುಡ್ ನಟಿ ಹಾಗೂ ನಟ ಸುಶಾಂತ್ ಸಿಂಗ್ ರಜಪೂತ್ ಗೆಳತಿ ರಿಯಾ ಚಕ್ರವರ್ತಿಗೆ ಸಧ್ಯಕ್ಕೆ ಜೈಲಿನ ಊಟ ಫಿಕ್ಸ್ ಆದಂತಿದೆ.

ಸುಶಾಂತ್ ಸಿಂಗ್ ರ ತಂದೆ ದಾಖಲಿಸಿರುವ ಮನಿ ಲಾಂಡರಿಂಗ್ ಕೇಸ್ ಹಾಗೂ ಡ್ರಗ್ಸ್ ಕೇಸ್ ನಲ್ಲಿ ರಿಯಾ ಚಕ್ರವರ್ತಿ ಆರೋಪಿಯಾಗಿದ್ದಾಳೆ.

ರಿಯಾ ಚಕ್ರವರ್ತಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮುಂಬೈನ ಕೋರ್ಟ್ ವಜಾಗೊಳಿಸಿದ್ದು, ಸಧ್ಯಕ್ಕೆ ರಿಯಾಗೆ ಜೈಲು ಫಿಕ್ಸ್ ಆದಂತಿದೆ.

ರಿಯಾ ಚಕ್ರವರ್ತಿ, ಆಕೆಯ ಸಹೋದರ ಶೋಯಿಕ್ ಸೇರಿದಂತೆ ಹಲವರನ್ನು ಎನ್ ಸಿ ಬಿ ಬಂಧನ ಮಾಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಟಿಗೆ ಬಟ್ಟೆ ಬಿಚ್ಚು ಎಂದ ಸಿನಿಮಾ ನಿರ್ಮಾಪಕ