Select Your Language

Notifications

webdunia
webdunia
webdunia
webdunia

ಬಾಲಿವುಡ್ ನಟಿಗೆ ಬಟ್ಟೆ ಬಿಚ್ಚು ಎಂದ ಸಿನಿಮಾ ನಿರ್ಮಾಪಕ

ಬಾಲಿವುಡ್ ನಟಿಗೆ ಬಟ್ಟೆ ಬಿಚ್ಚು ಎಂದ ಸಿನಿಮಾ ನಿರ್ಮಾಪಕ
ಮುಂಬೈ , ಶುಕ್ರವಾರ, 11 ಸೆಪ್ಟಂಬರ್ 2020 (18:33 IST)
ನೀನು ಬಟ್ಟೆ ಬಿಚ್ಚಿದರೆ ಮಾತ್ರ ಸಿನಿಮಾದಲ್ಲಿ ನಟನೆ ಮಾಡೋದಕ್ಕೆ ಛಾನ್ಸ್ ಕೊಡುವೆ ಎಂದು ಖ್ಯಾತ ನಿರ್ಮಾಪಕ ಹೇಳಿದ್ದಾಗಿ ನಟಿಯೊಬ್ಬರು ಆರೋಪ ಮಾಡಿದ್ದಾರೆ.

ಮೀಟೂ ಅಭಿಯಾನದ ಮುಂದುವರಿದ ಭಾಗವೆಂಬಂತೆ ಬಾಲಿವುಡ್ ನಟಿ, ಪೌಲಾ ತನಗಾದ ಕಿರುಕುಳದ ಬಗ್ಗೆ ಬಾಯಿ ಬಿಟ್ಟಿದ್ದಾಳೆ.

ಬಾಲಿವುಡ್ ನಿರ್ಮಾಪಕ ಸಾಜಿದ್ ಖಾನ್ ವಿರುದ್ಧ ಆರೋಪ ಮಾಡಿರುವ ಮಾಡೆಲ್ ಪೌಲಾ,  ಬಟ್ಟೆ ಬಿಚ್ಚಿದರೆ ಮಾತ್ರ ಅವಕಾಶ ನೀಡೋದಾಗಿ ಸಾಜಿದ್ ಖಾನ್ ಹೇಳಿದ್ದರು. ಅಲ್ಲದೇ ಕೆಟ್ಟ ಕೆಟ್ಟದಾಗಿ ಮಾತನಾಡಿದ್ದರು ಎಂದು ದೂರಿದ್ದಾಳೆ.

ಮೀಟೂ ಅಭಿಯಾನ ನಡೆಯುತ್ತಿದ್ದಾಗ ಕುಟುಂಬಕ್ಕಾಗಿ ಸಂಪಾದನೆ ಮಾಡಬೇಕಿದ್ದ ಕಾರಣ ನಾನು ಸುಮ್ಮನಿದ್ದೆ. ಈಗ ನನಗಾಗಿ ಸಂಪಾದನೆ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ನಿರ್ಮಾಪಕ ಸಾಜಿದ್ ಖಾನ್ ವಿರುದ್ಧ ಹಲವರು ಕಿರುಕುಳದ ಆರೋಪ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ಸ್ ಕೇಸ್ : ನಟಿ ರಾಗಿಣಿಗೆ ಇಲ್ಲ ಜಾಮೀನು ಭಾಗ್ಯ