ಬಾಲಿವುಡ್ ಬ್ಯೂಟಿ ಶಿಲ್ಪಾ ಶೆಟ್ಟಿ ಈಗ Love ”ಲವ್ ಇನ್ಫಿನಿಟಿ ಯು” ❤️ ಎಂದು ದಿಲ್ ಚಿತ್ರ ಹಾಕುವ ಮೂಲಕ ಸುದ್ದಿಯಲ್ಲಿದ್ದಾರೆ.
ಅರೇ ಮದುವೆಯಾದ ಶಿಲ್ಪಾ ಶೆಟ್ಟಿ ಹೀಗೆ ಯಾರಿಗೆ ಹೇಳಿದ್ದು ಎಂದು ಕೇಳಬೇಡಿ.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯವರ ಪತಿ ರಾಜ್ ಕುಂದ್ರಾ ತಮ್ಮ ಜನ್ಮದಿನವನ್ನು ಆಚರಿಸಿಕೊಂಡರು.
ರಾಜ್ ಅವರ ಪತ್ನಿ ಶಿಲ್ಪಾ, ಮಕ್ಕಳು- ವಯಾನ್ ರಾಜ್ ಕುಂದ್ರಾ ಮತ್ತು ಸಮಿಷಾ ಅವರ ಅಮೂಲ್ಯ ಕ್ಷಣಗಳನ್ನು ಒಳಗೊಂಡ ವಿಡಿಯೊ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ.
'' ಜನ್ಮದಿನದ ಶುಭಾಶಯಗಳು, ನನ್ನ ಕುಕಿ ❤️ ಹ್ಯಾಪಿ ಹ್ಯಾಪಿಪ್ಪೈಯ್ಯೈ ಹುಟ್ಟುಹಬ್ಬ, ನನ್ನ ಕುಕಿ @ ರಾಜ್ ಕುಂದ್ರ ! ನೀವು ನಿಜವಾಗಿಯೂ ಸಂಪೂರ್ಣ ಪ್ಯಾಕೇಜ್ ... ಯಾರಾದರೂ ಕೇಳಬಹುದಾದ ಅತ್ಯಂತ ಅದ್ಭುತ ಮಗ, ಸಹೋದರ, ಗಂಡ, ತಂದೆ ಅಥವಾ ಸ್ನೇಹಿತ! ಯೂನಿವರ್ಸ್ ನಿಜವಾಗಿಯೂ ನನಗೆ ಉತ್ತಮವಾದದ್ದನ್ನು ನೀಡುತ್ತಿದ್ದೀರಿ. ನನ್ನ ಆತ್ಮೀಯ ಪ್ರೇತ, ಸ್ಫೂರ್ತಿ, ಬೋಧನೆ, ಯಾವಾಗಲೂ ಪ್ರೋತ್ಸಾಹ ಮತ್ತು ನನ್ನನ್ನು ನಗಿಸುತ್ತಿರುವುದಕ್ಕೆ ಧನ್ಯವಾದಗಳು ಎಂದು ಬರೆದು ನಟಿ ಟ್ವಿಟ್ ಮಾಡಿದ್ದಾರೆ.