Select Your Language

Notifications

webdunia
webdunia
webdunia
webdunia

ಜಗ್ಗೇಶ್ ಟ್ವಿಟರ್ ನ ರಹಸ್ಯಗಳು!

ಜಗ್ಗೇಶ್ ಟ್ವಿಟರ್  ನ ರಹಸ್ಯಗಳು!
ಬೆಂಗಳೂರು , ಬುಧವಾರ, 23 ಆಗಸ್ಟ್ 2017 (08:29 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಏನೇ ದುಃಖವಿರಲಿ, ಖುಷಿಯ ವಿಚಾರವಿರಲಿ, ಟ್ವಿಟರ್ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ಹೀಗಿರುವ ಜಗ್ಗೇಶ್ ಟ್ವಿಟರ್ ಬರಲು ಕಾರಣವೇನೆಂದು ಹೇಳಿದ್ದಾರೆ.

 
ಜಗ್ಗೇಶ್ ಗೆ ಮೊದಲು ಟ್ವಿಟರ್ ಬಗ್ಗೆ ಏನೇನೂ ಗೊತ್ತಿರಲಿಲ್ಲವಂತೆ. ಆದರೆ ಒಂದು ದಿನ ನಟಿ ರಮ್ಯಾ ಟ್ವಿಟರ್ ಬಗ್ಗೆ, ಹಾಗೂ ನಟ ಸುದೀಪ್ ಖಾತೆಯ ಬಗ್ಗೆ ವಿವರಿಸಿದರಂತೆ.

ಅದರ ನಂತರ ಕುತೂಹಲ ಶುರುವಾಯ್ತು ಎಂದು ಜಗ್ಗೇಶ್ ತಾವು ಖಾತೆ ತೆರೆದ ಹಿಂದಿನ ಕತೆ ಟ್ವಿಟರ್ ನಲ್ಲೇ ಬಿಚ್ಚಿಟ್ಟಿದ್ದಾರೆ. ವಿಶೇಷವೆಂದರೆ,  ಇದೇ ಜಗ್ಗೇಶ್ ಮತ್ತು ರಮ್ಯಾ ನೀರ್ ದೋಸೆ ಸಿನಿಮಾ ಸಂದರ್ಭದಲ್ಲಿ ಕೊಂಚ ವೈಮನಸ್ಯ ಉಂಟಾಗಿತ್ತು. ಪರಸ್ಪರ ಹೇಳಿಕೆ ಕೊಟ್ಟಿದ್ದು ಬಹಿರಂಗವಾಗಿತ್ತು.

ಇದನ್ನೂ ಓದಿ.. ಹೊಸ ದಾಖಲೆಯ ಹೊಸ್ತಿಲಲ್ಲಿ ವಿರಾಟ್ ಕೊಹ್ಲಿ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನರೇಂದ್ರಮೋದಿಯನ್ನ ಟೀಕಿಸಿ ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯಕ್ಕೀಡಾದ ರಮ್ಯಾ