Select Your Language

Notifications

webdunia
webdunia
webdunia
webdunia

ನಾನು ಅನುಭವಿಸಿದ ನೋವಿನ ಮುಂದೆ ಕರೋನಾ ಏನೂ ಇಲ್ಲ ಬಿಡಿ: ಜಗ್ಗೇಶ್

ನಾನು ಅನುಭವಿಸಿದ ನೋವಿನ ಮುಂದೆ ಕರೋನಾ ಏನೂ ಇಲ್ಲ ಬಿಡಿ: ಜಗ್ಗೇಶ್
ಬೆಂಗಳೂರು , ಸೋಮವಾರ, 28 ಡಿಸೆಂಬರ್ 2020 (10:24 IST)
ಬೆಂಗಳೂರು: ನಾನು ನನ್ನ ಆರಂಭದ  ದಿನಗಳಲ್ಲಿ ಅನುಭವಿಸಿದ ನೋವಿನ ಮುಂದೆ ಇಂದು ಕರೋನಾದಿಂದ ಅನುಭವಿಸುತ್ತಿರುವ ಸಂಕಷ್ಟ ಏನೂ ಇಲ್ಲ ಬಿಡಿ ಎಂದು ಜಗ್ಗೇಶ್ ಹೇಳಿಕೊಂಡಿದ್ದಾರೆ.


1980 ರಿಂದ 88 ರವರೆಗೆ ನಾನು ಜೀವನದಲ್ಲಿ ಅನುಭವಿಸಿದ ನೋವಿನ ಮುಂದೆ ಈ ಕೊರೋನಾ ತೃಣ. ಸಂಕಷ್ಟ ಬಂದದ್ದೆಲ್ಲಾ ಬಂದರೂ ಬುಲ್ಡೋಜರ್ ರೀತಿ ಅಗೆದು ಬಗೆದು ಪಕ್ಕಕ್ಕೆ ತಳ್ಳಿ ದಾರಿ ಮಾಡಿ ಮುಂದೆ ಹೋಗುತ್ತಿರಬೇಕು. 2020 ರ ಕೊರೋನಾ ಲೆಕ್ಕಿಸದೇ ಆಶಾಭಾವದಿಂದ 2021 ನ್ನು ಬರಮಾಡಿಕೊಳ್ಳುವ. ರಾತ್ರಿ ಆದ ಮೇಲೆ ಬೆಳಗು, ಲೈಫ್ ಈಸ್ ಬ್ಯೂಟಿಫುಲ್ ಎಂದು ಜಗ್ಗೇಶ್ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದ್ರಜಿತ್ ಲಂಕೇಶ್ ರ ಶಕೀಲಾಗೂ ಆನ್ ಲೈನ್ ಕಾಟ!