Publish Date: Mon, 29 Jan 2018 (08:18 IST)
Updated Date: Mon, 29 Jan 2018 (08:21 IST)
ಬೆಂಗಳೂರು: ಬೆಳ್ಳಂದೂರು ಕೆರೆಯ ಬಗ್ಗೆ ಕೇಳಿದರೇ ಜನ ಬೆಚ್ಚಿ ಬೀಳುವಂತಾಗಿದೆ. ಅಂದು ಕೆರೆಯನ್ನು ನೋಡಿದವರು ಇಂದು ಕೆರೆಯ ಬಗ್ಗೆ ಹೇಳಿಕೊಂಡು ಮರುಗುವಂತಾಗಿದೆ.
ಅದೇ ರೀತಿ ನವರಸನಾಯಕ ಜಗ್ಗೇಶ್ ಕೂಡಾ ಹಳೆಯ ದಿನಗಳನ್ನು ನೆನೆಸಿಕೊಂಡಿದ್ದಾರೆ. ಅಭಿಮಾನಿಗಳೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಗ್ಗೇಶ್, ಹಿಂದೆ ಈ ಕೆರೆಯಲ್ಲಿ ಶೂಟಿಂಗ್ ಮಾಡಿದ್ದೆವು. ಮಾಡಿದ ನಂತರ ಇಲ್ಲಿಯೇ ಕೆರೆಯಲ್ಲಿ ಈಜಿ ಸ್ನಾನ ಮಾಡಿದ್ದೆ ಎಂದು ಜಗ್ಗೇಶ್ ಸ್ಮರಿಸಿಕೊಂಡಿದ್ದಾರೆ.
ವಿಪರ್ಯಾಸವೆಂದರೆ ಈಗ ಇದೇ ಕೆರೆ ಕಲುಷಿತಗಳ ತಾಣವಾಗಿದೆ. ಇದೇ ಕೆರೆ ಇಡೀ ಪರಿಸರಕ್ಕೆ ತಲೆನೋವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ
Krishnaveni
Publish Date: Mon, 29 Jan 2018 (08:18 IST)
Updated Date: Mon, 29 Jan 2018 (08:21 IST)