Select Your Language

Notifications

webdunia
webdunia
webdunia
webdunia

ನವರಸನಾಯಕ ಜಗ್ಗೇಶ್-ಗುರುಪ್ರಸಾದ್ ಕಾಂಬಿನೇಷನ್ ಸಿನಿಮಾ ಏಪ್ರಿಲ್ ನಲ್ಲಿ ಶುರು

ನವರಸನಾಯಕ ಜಗ್ಗೇಶ್-ಗುರುಪ್ರಸಾದ್ ಕಾಂಬಿನೇಷನ್ ಸಿನಿಮಾ ಏಪ್ರಿಲ್ ನಲ್ಲಿ ಶುರು
ಬೆಂಗಳೂರು , ಗುರುವಾರ, 5 ಮಾರ್ಚ್ 2020 (09:41 IST)
ಬೆಂಗಳೂರು: ನವರಸನಾಯಕ ಜಗ್ಗೇಶ್-ಗುರುಪ್ರಸಾದ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಸಿನಿಮಾ ರಂಗನಾಯಕ. ಈ ಸಿನಿಮಾ ಅನೌನ್ಸ್ ಮಾಡಿ ಹಲವು ದಿನಗಳೇ ಆಗಿವೆ. ಇದೀಗ ಶೂಟಿಂಗ್ ಶುರು ಮಾಡಲು ಡೇಟ್ ಫಿಕ್ಸ್ ಆಗಿದೆ.


‘ಮಠ’ ಬಳಿಕ ಜಗ್ಗೇಶ್-ಗುರು ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಸಿನಿಮಾ ಇದಾಗಿದೆ. ಗುರುಪ್ರಸಾದ್ ನಿರ್ದೇಶನ ಜಗ್ಗೇಶ್ ನಾಯಕ ಎಂದ ಕೂಡಲೇ ಈ ಸಿನಿಮಾ ಬಗ್ಗೆಯೂ ನಿರೀಕ್ಷೆ ಸಾಕಷ್ಟಿದೆ.

ಏಪ್ರಿಲ್ 2 ರಿಂದ ಶೂಟಿಂಗ್ ರಂಗನಾಯಕ ಆರಂಭವಾಗಲಿದೆ. ಜಗ್ಗೇಶ್ ಸದ್ಯಕ್ಕೆ ತೋತಾಪುರಿ ಸಿನಿಮಾ ಶೂಟಿಂಗ್ ಮುಗಿಸಿದ್ದು, ಇದಾದ ಬಳಿಕ ನಟಿಸುತ್ತಿರುವ ಮತ್ತೊಂದು ಸಿನಿಮಾ ಇದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೇಸರದಲ್ಲಿದ್ದ ದರ್ಶನ್ ಅಭಿಮಾನಿಗಳಿಗೆ ದುಪ್ಪಟ್ಟು ಖುಷಿಕೊಟ್ಟ ಅರ್ಜುನ್ ಜನ್ಯಾ