Select Your Language

Notifications

webdunia
webdunia
webdunia
webdunia

ಸಲಾರ್ ಗೆ ಬಂದ ಖಡಕ್ ನಟ! ಯಾರಿವರು ಗೊತ್ತಾ?!

ಸಲಾರ್ ಗೆ ಬಂದ ಖಡಕ್ ನಟ! ಯಾರಿವರು ಗೊತ್ತಾ?!
ಹೈದರಾಬಾದ್ , ಸೋಮವಾರ, 23 ಆಗಸ್ಟ್ 2021 (10:30 IST)
ಹೈದರಾಬಾದ್: ಪ್ರಭಾಸ್ ನಾಯಕರಾಗಿರುವ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾಗೆ ಖಡಕ್ ನಟನ ಎಂಟ್ರಿಯಾಗಿದೆ.

 

ಇಂದು ಚಿತ್ರತಂಡ ರಾಜಮನಾರ್ ಎಂಬ ಪಾತ್ರದ ಅನಾವರಣ ಮಾಡಿದೆ. ಈ ಪಾತ್ರದಲ್ಲಿ ಖ್ಯಾತ ನಟ ಜಗಪತಿಬಾಬು ಅಭಿನಯಿಸುತ್ತಿದ್ದಾರೆ. ಅವರ ಪಾತ್ರದ ಫಸ್ಟ್ ಲುಕ್ ಇದೀಗ ಬಿಡುಗಡೆಯಾಗಿದೆ.

ಕನ್ನಡದ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಸಲಾರ್ ಸಿನಿಮಾ ಈಗಾಗಲೇ ಭಾರೀ ನಿರೀಕ್ಷೆ ಹುಟ್ಟಿಸಿದೆ. ಎರಡು ಹಂತದ ಚಿತ್ರೀಕರಣವೂ ನಡೆದಿದೆ. ಪ್ರಭಾಸ್ ಗೆ ನಾಯಕಿಯಾಗಿ ಶ್ರುತಿ ಹಾಸನ್ ನಟಿಸುತ್ತಿದ್ದಾರೆ. ಈ ಸಿನಿಮಾ ತೆಲುಗು, ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹುಟ್ಟುಹಬ್ಬದ ದಿನ ಡಾನ್ ಆಗಿ ಬಂದ ಡಾಲಿ ಧನಂಜಯ್