Webdunia - Bharat's app for daily news and videos

Install App

ಮಾಸ್ಟರ್ ಚಿತ್ರ ಹಾಲಿವುಡ್ ಚಿತ್ರದ ಕಥೆಯೇ? ಈ ಬಗ್ಗೆ ನಿರ್ದೇಶಕರು ಹೇಳಿದ್ದೇನು?

Webdunia
ಶನಿವಾರ, 2 ಜನವರಿ 2021 (10:21 IST)
ಚೆನ್ನೈ : ನಿರ್ದೇಶಕ ಲೋಕೇಶ್ ಕನಗರಾಜ್ ಮತ್ತು ಕಮಾಂಡರ್ ವಿಜಯ್ ಅಭಿನಯದ ಮಾಸ್ಟರ್ ಚಿತ್ರ ಜನವರಿ 13ರಂದು ಬಿಡುಗಡೆಯಾಲಿದೆ ಎನ್ನಲಾಗಿದೆ.

ಆದರೆ ಮಾಸ್ಟರ್ ಚಿತ್ರ ಬಿಡುಗಡೆಗೂ ಮುನ್ನ ಈ ಚಿತ್ರವು ಹಾಲಿವುಡ್ ಚಿತ್ರದ ಪ್ರತಿ ಎಂದು ಅನೇಕರು ಹೇಳುವುದರ ಮೂಲಕ ವಿವಾದ ಸೃಷ್ಟಿಸಿದ್ದಾರೆ. ನಿರ್ದೇಶಕ ಲೋಕೇಶ್ ಕನಗರಾಜ್ ಅವರು  ಇದೀಗ ಈ ವಿವಾದದಕ್ಕೆ ತೆರೆ ಎಳೆದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಾಸ್ಟರ್ ಚಿತ್ರವು ಹಾಲಿವುಡ್ ಫೈಟ್ ಕ್ಲಬ್ ಚಿತ್ರದ ಪ್ರತಿ ಅಲ್ಲ. ಈ ಚಿತ್ರದ ಕಥೆ  ನಾನು ವೈಯಕ್ತಿಕವಾಗಿ ಭೇಟಿಯಾದ ವ್ಯಕ್ತಿಯ ಸ್ಫೂರ್ತಿ ಮತ್ತು ನನ್ನ ಸ್ವಂತ ಕಲ್ಪನೆಯ ಸಮ್ಮಿಲನವಾಗಿದೆ ಎಂದು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಮ್ಯಾ, ದರ್ಶನ್ ಫ್ಯಾನ್ಸ್ ಜಗಳ ತಾರಕಕ್ಕೆ: ರಕ್ಷಿತಾ ಪ್ರೇಮ್ ಕೂಡಾ ಸೇರಿಕೊಂಡ್ರಾ

ಸು ಫ್ರಮ್ ಸೋ ಇಂದೂ ಟಿಕೆಟ್ ಇಂದೂ ಸೋಲ್ಡ್ ಔಟ್

ಅಂದು ಗರುಡಗಮನ, ಇಂದು ಸು ಫ್ರಮ್ ಸೋ: ಸ್ಯಾಂಡಲ್ ವುಡ್ ಗೆ ರಾಜ್ ಬಿ ಶೆಟ್ಟಿ ಸಂಜೀವಿನಿ

ದರ್ಶನ್ ಫ್ಯಾನ್‌ಗೆ ಗುಡ್‌ನ್ಯೂಸ್‌, ದಿ ಡೆವಿಲ್ ಶೂಟಿಂಗ್ ಮುಕ್ತಾಯ

ಸೋ ಲಾಂಗ್ ವ್ಯಾಲಿ ಸಿನಿಮಾದ ಪ್ರೀಮಿಯರ್ ಶೋ ವೇಳೆ ನಿರ್ದೇಶಕನಿಗೆ ನಟಿ ರುಚಿ ಗುಜ್ಜರ್ ಕಪಾಳಮೋಕ್ಷ

ಮುಂದಿನ ಸುದ್ದಿ
Show comments