Webdunia - Bharat's app for daily news and videos

Install App

ಅಮಿತಾಭ್ ನನ್ನು ಪ್ರೀತಿಸುತ್ತೇನೆ, ಆತನೂ ಪ್ರೀತಿಸುತ್ತಾನೆ ಏನೀಗ?: ನಟಿ ರೇಖಾ ಕಿಡಿ

Webdunia
ಮಂಗಳವಾರ, 7 ನವೆಂಬರ್ 2023 (11:43 IST)
ನಾನು ಜನತೆ ಯಾವ ರೀತಿ ಯೋಚಿಸುತ್ತಾರೆ ಎನ್ನುವ ಬಗ್ಗೆ ನಾನು ಕೇರ್ ಮಾಡೋಲ್ಲ. ನನ್ನ ಮತ್ತು ಅಮಿತಾಭ್ ಪ್ರೀತಿಯ ಬಗ್ಗೆ ಸಾರ್ವಜನಿಕರಿಗೆ ಯಾಕೆ ಬೇಕು ಎಂದು ಖಾರವಾಗಿ ಪ್ರಶ್ನಿಸಿದ್ದಾಳೆ.ಹೌದು, ನಾನು  ಆತನೂ ನನ್ನನ್ನು ಪ್ರೀತಿಸುತ್ತಾನೆ ಏನೀಗ? ಎಂದು ಬಾಲಿವುಡ್ ಚಿರಯವ್ವನೆ ರೇಖಾ ನುಲಿದಿದ್ದಾಳೆ.
 
 
ಬಾಲಿವುಡ್ ಮೇರು ನಟ ಅಮಿತಾಬ್ ಬಚ್ಚನ್ ತಮ್ಮ ಸಾರ್ವಜನಿಕ ಜೀವನದಲ್ಲಿ ನನ್ನೊಂದಿಗೆ ಅಫೇರ್ ಇಲ್ಲ ಎಂದು ಹೇಳಿದ್ದಾರೆ.ಯಾಕೆಂದರೆ ತನ್ನ ಕುಟುಂಬದ ಗೌರವ, ಮಕ್ಕಳ ಗೌರವವನ್ನು ಕಾಪಾಡಲು ಆ ರೀತಿ ಹೇಳಿದ್ದಾರೆ. ಅದಕ್ಕೆ ಸ್ವಾಗತಿಸುತ್ತೇನೆ ಎಂದು ಹಿರಿಯ ನಟಿ ರೇಖಾ ಹೇಳಿದ್ದಾರೆ.
 
ನಾವಿಬ್ಬರು ಖಾಸಗಿಯಾಗಿದ್ದಾಗ ಅಮಿತಾಭ್ ನನ್ನನ್ನು ಪ್ರೀತಿಸುವುದಾಗಿ ಹೇಳಿದ್ದಾರೆ. ಬಾಲಿವುಡ್ ನಟರು ಹತ್ತಾರು ಮಂದಿಯೊಂದಿಗೆ ಅಫೇರ್ ಇಟ್ಟುಕೊಂಡಿರುತ್ತಾರೆ. ಜನತೆಗೆ ಯಾಕೆ ಕೇರ್ ಮಾಡಬೇಕು. ಅಮಿತಾಬ್ ಹಳೆಯ ಕಾಲದ ಗುಣವನ್ನು ಹೊಂದಿದ್ದಾರೆ. ಅವರು ಯಾರಿಗೂ ನೋವು ಮಾಡಲು ಬಯಸುವುದಿಲ್ಲ. ಆದ್ದರಿಂದ ಪತ್ನಿಗೂ ನೋವು ಮಾಡಬಾರದು ಎನ್ನುವ ಉದ್ದೇಶ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.
 
ಚಿರಯವ್ವನೆ ನಟಿ ರೇಖಾ ತಮ್ಮ ಜನ್ಮದಿನವನ್ನು ಅಚಿರಿಸಿಕೊಂಡ ಮರುದಿನವೇ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ ತಮ್ಮ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮಂಗ್ಲಿ ಬರ್ತ್‌ಡೇ ಪಾರ್ಟಿಯಲ್ಲಿ ಡ್ರಗ್‌ ಪತ್ತೆ: ಖ್ಯಾತ ಗಾಯಕಿ ಸೇರಿದಂತೆ ಹಲವರ ಮೇಲೆ ಕೇಸ್‌ ದಾಖಲು

Renukaswamy murder case: ದರ್ಶನ್, ಪವಿತ್ರಾ ಗೌಡ ಅರೆಸ್ಟ್ ಆಗಿದ್ದು ಇದೇ ದಿನ

Rashmika Mandhana: ಚೆನ್ನೈಗೆ ಹೃದಯದಲ್ಲಿ ವಿಶೇಷ ಸ್ಥಾನವಿದೆ ಎಂದ ನ್ಯಾಷನಲ್ ಕ್ರಶ್‌

Kareena Kapoor: ವಯಸ್ಸು 44 ಆದ್ರೂ ಇನ್ನೂ ಬಳುಕುವ ಬಳ್ಳಿಯಂತಿರುವ ಕರೀನಾ ಕಪೂರ್‌ ಫಿಟ್‌ನೆಸ್ ಗುಟ್ಟು ಇದು

Deepika Padukone: ಅಪ್ಪನಿಗಾಗಿ ದಿಟ್ಟ ನಿರ್ಧಾರ ತೆಗೆದುಕೊಂಡ ದೀಪಿಕಾ ಪಡುಕೋಣೆ

ಮುಂದಿನ ಸುದ್ದಿ
Show comments