Select Your Language

Notifications

webdunia
webdunia
webdunia
webdunia

ಬಿಡುಗಡೆಯಾದ 3 ದಿನಗಳಲ್ಲಿ ಈಶ್ವರನ್ ಚಿತ್ರದ ಒಟ್ಟು ಸಂಗ್ರಹ ಎಷ್ಟು ಗೊತ್ತಾ?

ಬಿಡುಗಡೆಯಾದ 3 ದಿನಗಳಲ್ಲಿ ಈಶ್ವರನ್ ಚಿತ್ರದ ಒಟ್ಟು ಸಂಗ್ರಹ ಎಷ್ಟು ಗೊತ್ತಾ?
ಚೆನ್ನೈ , ಸೋಮವಾರ, 18 ಜನವರಿ 2021 (13:17 IST)
ಚೆನ್ನೈ : ಸುಶೇಂತಿರನ್ ನಿರ್ದೇಶನದ ನಟ ಸಿಂಬು ಅಭಿನಯದ ಈಶ್ವರನ್ ಚಿತ್ರ ಜನವರಿ 14ರಂದು ಬಿಡುಗಡೆಯಾಗಿದೆ.

ಮಕರ ಸಂಕ್ರಾಂತಿಯ ವಿಶೇಷ ದಿನದಂದು ಸಿಂಬು ಈಶ್ವರನ್ ಚಿತ್ರದ ಜೊತೆ, ವಿಜಯ್ ಮಾಸ್ಟರ್ ಚಿತ್ರ, ಇನ್ನೂ ಕೆಲವು ಚಿತ್ರಗಳು ಬಿಡುಗಡೆಯಾಗಿದೆ. ಈ ವೇಳೆ ಸಿಂಬು ನಟನೆಯ ಈಶ್ವರನ್ ಚಿತ್ರ ಬಿಡುಗಡೆಯಾದ 3 ದಿನಗಳಲ್ಲಿ ಎಷ್ಟು ಸಂಗ್ರಹ ಮಾಡಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ:

ಈಶ್ವರನ್ ಮೊದಲ ದಿನ-20 ಲಕ್ಷ
2ನೇ ದಿನ- 19 ಲಕ್ಷ
3ನೇ ದಿನ 18 ಲಕ್ಷ
ಬಿಡುಗಡೆಯಾದ  3 ದಿನಗಳಲ್ಲಿ ಈಶ್ವರನ್ ಚಿತ್ರದ ಒಟ್ಟು ಸಂಗ್ರಹ -57ಲಕ್ಷ  ಎಂಬುದಾಗಿ ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಸ್ಟರ್ ಚಿತ್ರದ ಒಟ್ಟು ಸಂಗ್ರಹ ಎಷ್ಟು ಗೊತ್ತಾ?