Select Your Language

Notifications

webdunia
webdunia
webdunia
webdunia

ಮಾಸ್ಟರ್ ಚಿತ್ರದ ಒಟ್ಟು ಸಂಗ್ರಹ ಎಷ್ಟು ಗೊತ್ತಾ?

ಮಾಸ್ಟರ್ ಚಿತ್ರದ ಒಟ್ಟು ಸಂಗ್ರಹ ಎಷ್ಟು ಗೊತ್ತಾ?
ಚೆನ್ನೈ , ಸೋಮವಾರ, 18 ಜನವರಿ 2021 (13:12 IST)
ಚೆನ್ನೈ : ಲೋಕೇಶ್ ಕನಗರಾಜ್ ಅವರ ನಿರ್ದೇಶನದ ನಟ ವಿಜಯ್ ಅಭಿನಯದ ಮಾಸ್ಟರ್ ಚಿತ್ರ ಜನವರಿ 13ರಂದು ಬಿಡುಗಡೆಯಾಗಿದೆ.

ಈ ವೇಳೆ ಅಭಿಮಾನಿಗಳಿಗೆ ತಮ್ಮ ಸ್ಟಾರ್ ನಟನ  ಚಿತ್ರ ಗಲ್ಲಾಪೆಟ್ಟಗೆಯಲ್ಲಿ  ಮಾಸ್ ಗಳಿಸುತ್ತದೆಯೇ ಎಂಬ ಕುತೂಹಲ ಇದ್ದೇ  ಇರುತ್ತದೆ. ಹಾಗಾಗಿ ಚಿತ್ರ ಬಿಡುಗಡೆಯಾದ 4 ದಿನಗಳಲ್ಲಿ ಎಷ್ಟು ಸಂಗ್ರಹ ಮಾಡಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ:
ಮಾಸ್ಟರ್ ಮೊದಲ ದಿನ-1.21 ಕೋಟಿ
2ನೇ ದಿನ- 1.05 ಕೋಟಿ
3ನೇ ದಿನ 1.07 ಕೋಟಿ
4ನೇ ದಿನ- 1.06 ಕೋಟಿ
ಬಿಡುಗಡೆಯಾದ  4 ದಿನಗಳಲ್ಲಿ ಮಾಸ್ಟರ್ ಚಿತ್ರದ ಒಟ್ಟು ಸಂಗ್ರಹ -4.39 ಕೋಟಿ  ಎಂಬುದಾಗಿ ತಿಳಿದುಬಂದಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಅರಿವಿಲ್ಲದೇ ಚಿತ್ರೀಕರಿಸಿದ ವಿಡಿಯೋ: ಜಗ್ಗೇಶ್ ಬೇಸರ