ಎಲ್ಲಾ ಬಟ್ಟೆ ಕಳಚಿ ಫೋಟೋಶೂಟ್ ಮಾಡಿಕೊಂಡ ಹಾಟ್ ನಟಿ

ಗುರುವಾರ, 20 ಫೆಬ್ರವರಿ 2020 (14:25 IST)
ಮೈ ಮೇಲಿನ ಬಟ್ಟೆಯಿಲ್ಲದೇ ಫೋಟೋಶೂಟ್ ಮಾಡಿಕೊಂಡಿರೋ ನಟಿಯ ಫೋಟೋ ವೈರಲ್ ಆಗುತ್ತಿದೆ.

ಬಾಲಿವುಡ್ ನ ಹಾಟ್ ನಟಿ ಕಿಯಾರಾ ಅಡ್ವಾಣಿ ಟಾಪ್ ಲೆಸ್ ಫೋಟೋ ಈಗ ಸದ್ದು ಮಾಡುತ್ತಿದೆ.

ಟಾಪ್ ಲೆಸ್ ಆಗಿ ಪೋಸ್ ಕೊಟ್ಟಿರೋ ನಟಿ ಕಿಯಾರಾ ಅಡ್ವಾಣಿ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ.

ಹಾಟ್ ಪೋಟೋದಲ್ಲಿ ಬೆತ್ತಲಾಗಿರೋ ನಟಿ ಕಿಯಾರಾ, ಎಲೆಯೊಂದರ ಹಿಂದೆ ಬೆತ್ತಲಾಗಿ ನಿಂತು ಪೋಸ್ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅನಾರೋಗ್ಯ ಪೀಡಿತ ಕಿಲ್ಲರ್ ವೆಂಕಟೇಶ್ ಮೇಲೆ ಜಗ್ಗೇಶ್ ಗೆ ಯಾಕಿಷ್ಟು ಪ್ರೀತಿ ಗೊತ್ತಾ?