Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ಸಿನಿಮಾದಲ್ಲಿ ಹಾಟ್ ನಟಿ ಸನ್ನಿ ಲಿಯೋನ್

ಕಿಚ್ಚ ಸುದೀಪ್ ಸಿನಿಮಾದಲ್ಲಿ ಹಾಟ್ ನಟಿ ಸನ್ನಿ ಲಿಯೋನ್
ಬೆಂಗಳೂರು , ಶುಕ್ರವಾರ, 28 ಆಗಸ್ಟ್ 2020 (13:31 IST)
ಸ್ಯಾಂಡಲ್ ವುಡ್ ಪೈಲ್ವಾನ್ ಕಿಚ್ಚ ಸುದೀಪ್ ರ ಸಿನಿಮಾದಲ್ಲಿ ಹಾಟ್ ನಟಿ ಸನ್ನಿ ಲಿಯೋನ್ ಕಾಣಿಸಿಕೊಳ್ಳಲಿದ್ದಾರೆ.

ಕೋಟಿಗೊಬ್ಬ – 3 ಚಲನಚಿತ್ರದಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
webdunia

ವೀರ ಮದಕರಿ ಜೊತೆಗೆ ಹಾಟ್ ನಟಿ ಹಾಡೊಂದಕ್ಕೆ ಡ್ಯಾನ್ಸ್ ಮಾಡಲಿದ್ದಾರಂತೆ.

ಕಿಚ್ಚನ ಅಭಿಮಾನಿಗಳು ಕೋಟಿಗೊಬ್ಬ - 3 ಬಿಡುಗಡೆ ಬಗ್ಗೆ ಕಾತುರರಾಗಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾರಂಗಕ್ಕೆ ಎಂಟ್ರಿ ಕೊಡಲಿದ್ದಾರಂತೆ ಕಾಲಿವುಡ್ ನ ದಳಪತಿ ವಿಜಯ್ ಪುತ್ರಿ