Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಕೋಟಿಗೊಬ್ಬ 3 ಟೀಸರ್

ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಕೋಟಿಗೊಬ್ಬ 3 ಟೀಸರ್
ಬೆಂಗಳೂರು , ಶುಕ್ರವಾರ, 28 ಆಗಸ್ಟ್ 2020 (11:37 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಟೀಸರ್ ಸೆಪ್ಟೆಂಬರ್ 2 ರಂದು ಲಾಂಚ್ ಆಗಲಿದ್ದು, ಈ ಬಾರಿ ಕಿಚ್ಚನ ಬರ್ತ್ ಡೇ ಆಚರಿಸಲು ಅಭಿಮಾನಿಗಳಿಗೆ ಮತ್ತೊಂದು ಕಾರಣ ಸಿಕ್ಕಂತಾಗಿದೆ.


2 ರಂದು ಸುದೀಪ್ ಬರ್ತ್ ಡೇ ಇದ್ದು, ಈ ಬಾರಿ ಕೊರೋನಾ ಕಾರಣದಿಂದ ಕಿಚ್ಚ ಅದ್ಧೂರಿಯಾಗಿ ಅಭಿಮಾನಿಗಳ ನಡುವೆ ಬರ್ತ್ ಡೇ ಆಚರಿಸಿಕೊಳ್ಳಲ್ಲ. ಹಾಗಂತ ಅಭಿಮಾನಿಗಳು ಬೇಸರ ಮಾಡಿಕೊಳ್ಳಬಾರದೆಂದು ಕೋಟಿಗೊಬ್ಬ 3 ತಂಡ ಟೀಸರ್ ಲಾಂಚ್ ಮಾಡಲು ನಿರ್ಧರಿಸಿದೆ. ಆನಂದ್ ಅಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ಟೀಸರ್ ಲಾಂಚ್ ಆಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗಳು ಹುಟ್ಟಿದ ಬೆನ್ನಲ್ಲೇ ಜಾಕ್ ಪಾಟ್ ಹೊಡೆದ ‘ರಮಣ’ ಸ್ಕಂದ ಅಶೋಕ್