Publish Date: Fri, 11 Sep 2020 (21:49 IST)
Updated Date: Fri, 11 Sep 2020 (21:50 IST)
ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ನಟಿ ಪೂನಂ ಪಾಂಡೆ ವಿವಾಹ ನೆರವೇರಿದೆ.
ಹಾಟ್ ನಟಿ ಪೂನಂ ಪಾಂಡೆ ತನ್ನ ಗೆಳೆಯನ ಜೊತೆ ಸಪ್ತಪದಿ ತುಳಿದಿದ್ದಾರೆ.
ಗೆಳೆಯ ಸ್ಯಾಮ್ ಬಾಂಬೆನನ್ನು ಪತಿಯಾಗಿ ಪಡೆದಿರುವ ಪೂನಂ ಪಾಂಡೆ ತಮ್ಮ ದಾಂಪತ್ಯ ಜೀವನದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ನವ ಜೋಡಿಗೆ ಅಭಿಮಾನಿಗಳು ಶುಭ ಕೋರಿದ್ದಾರೆ.