Select Your Language

Notifications

webdunia
webdunia
webdunia
webdunia

ಕನ್ನಡ್ ಗೊತ್ತಿಲ್ಲ ಟ್ರೈಲರ್ ಇಂದು ಬಿಡುಗಡೆ

ಕನ್ನಡ್ ಗೊತ್ತಿಲ್ಲ ಟ್ರೈಲರ್ ಇಂದು ಬಿಡುಗಡೆ
ಬೆಂಗಳೂರು , ಶನಿವಾರ, 26 ಅಕ್ಟೋಬರ್ 2019 (09:17 IST)
ಬೆಂಗಳೂರು: ನಟಿ ಹರಿಪ್ರಿಯಾ ಪೊಲೀಸ್ ಅಧಿಕಾರಿಯಾಗಿ ನಟಿಸಿರುವ ಕನ್ನಡ್ ಗೊತ್ತಿಲ್ಲ ಸಿನಿಮಾ ಟ್ರೈಲರ್ ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ.


ಸಿನಿಮಾದ ಟ್ರೈಲರ್ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾದಿದ್ದ ಅಭಿಮಾನಿಗಳಿಗೆ ಚಿತ್ರತಂಡ ಖುಷಿಯಾಗುವ ಸುದ್ದಿ ನೀಡಿದ್ದು, ಇಂದು ಸಂಜೆ 6.30 ಕ್ಕೆ ಲಾಂಚ್ ಮಾಡುವುದಾಗಿ ಹೇಳಿದೆ.

ಕನ್ನಡ್ ಗೊತ್ತಿಲ್ಲ ಸಿನಿಮಾದಲ್ಲಿ ಹರಿಪ್ರಿಯಾ ಜತೆಗೆ ಸುಧಾರಾಣಿ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ರಘು ದೀಕ್ಷಿತ್ ಹಾಡಿದ ಕನ್ನಡ ಭಾಷೆಯ ಕುರಿತಾದ ಹಾಡು ಈಗಾಗಲೇ ಜನಪ್ರಿಯವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಲರ್ಸ್ ಕನ್ನಡದಲ್ಲಿ ನಾಳೆ ಕಲರ್ ಫುಲ್ ನಾಯಕಿಯರ ಕಣ್ತುಂಬಿಕೊಳ್ಳಬಹುದು