Select Your Language

Notifications

webdunia
webdunia
webdunia
webdunia

ಖಾಸಗಿ ಫೋಟೋಗಳು ಲೀಕ್ ಆಗಿದ್ದಕ್ಕೆ ಕಾರಣ ಬಹಿರಂಗಪಡಿಸಿದ ನಟಿ ಹಂಸಿಕಾ ಮೊಟ್ವಾನಿ

ಖಾಸಗಿ ಫೋಟೋಗಳು ಲೀಕ್ ಆಗಿದ್ದಕ್ಕೆ ಕಾರಣ ಬಹಿರಂಗಪಡಿಸಿದ ನಟಿ ಹಂಸಿಕಾ ಮೊಟ್ವಾನಿ
ಮುಂಬೈ , ಶುಕ್ರವಾರ, 25 ಜನವರಿ 2019 (09:49 IST)
ಮುಂಬೈ: ನಟಿ ಹಂಸಿಕಾ ಮೊಟ್ವಾನಿ ಖಾಸಗಿ ಫೋಟೋಗಳು ಲೀಕ್ ಆಗಿ ನೆಟ್ಟಿಗರು ದಿಗ್ಬ್ರಮೆ ಪಟ್ಟಿದ್ದರು. ಆದರೆ ಅದಕ್ಕೆ ಇದೀಗ ಸ್ವತಃ ಹಂಸಿಕಾ ಕಾರಣ ತಿಳಿಸಿದ್ದಾರೆ.


ಹಂಸಿಕಾ ಬಿಕಿನಿ ಹಾಕಿಕೊಂಡು ಮೈಮಾಟ ದರ್ಶನ ಮಾಡುವ ಫೋಟೋಗಳು ಆನ್ ಲೈನ್ ನಲ್ಲಿ ಲೀಕ್ ಆಗಿದ್ದವು. ಇದನ್ನು ನೋಡಿ ಶಾಕ್ ಆಗಿರುವ ಹಂಸಿಕಾ ಸ್ಪಷ್ಟನೆ ನೀಡಿದ್ದಾರೆ.

‘ನನ್ನ ಟ್ವಿಟರ್, ಫೋನ್ ಹ್ಯಾಕ್ ಆಗಿದೆ. ನನ್ನ ಹೆಸರಿನಲ್ಲಿ ಬರುವ ಯಾವುದೇ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ. ನನ್ನ ಟೆಕ್ನಿಕಲ್ ಟೀಂ ಇದನ್ನು ಸರಿಪಡಿಸುತ್ತಿದೆ’ ಎಂದು ಹಂಸಿಕಾ ಸ್ಪಷ್ಟನೆ ಕೊಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಟ್ವಿಟರಿಗರೂ ಎಚ್ಚರವಾಗಿರುವಂತೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಕಿಚ್ಚ ಸುದೀಪ್ ಮೇಲೆ ಬಿಗ್ ಬಾಸ್ ಅಭಿಮಾನಿಗಳ ಆಕ್ರೋಶ!