Select Your Language

Notifications

webdunia
webdunia
webdunia
webdunia

ಲಾಕ್ ಡೌನ್ ಬಳಿಕ ಮರಳಿ ಕೆಲಸಕ್ಕೆ ಹಾಜರಾಗಲಿರುವ ಗೋಲ್ಡನ್ ಸ್ಟಾರ್ ಗಣೇಶ್

ಲಾಕ್ ಡೌನ್ ಬಳಿಕ ಮರಳಿ ಕೆಲಸಕ್ಕೆ ಹಾಜರಾಗಲಿರುವ ಗೋಲ್ಡನ್ ಸ್ಟಾರ್ ಗಣೇಶ್
ಬೆಂಗಳೂರು , ಗುರುವಾರ, 14 ಮೇ 2020 (09:13 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ 2’ ಸಿನಿಮಾ ಲಾಕ್ ಡೌನ್ ಬಳಿಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದೆ.


ಲಾಕ್ ಡೌನ್ ಮೂರನೇ ಹಂತ ಜಾರಿಯಲ್ಲಿದ್ದರೂ ಸಿನಿಮಾದ ತೆರೆಮರೆಯ ಕೆಲಸಗಳಿಗೆ ರಾಜ್ಯ ಸರ್ಕಾರ ಷರತ್ತುಬದ್ಧ ಒಪ್ಪಿಗೆ ನೀಡಿತ್ತು. ಹೀಗಾಗಿ ಗಾಳಿಪಟ ತಂಡ ಈಗ ಡಬ್ಬಿಂಗ್, ಇತ್ಯಾದಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಳ್ಳಲಿದೆ.

ಈ ಮೊದಲು ಚಿತ್ರದ ಹಾಡೊಂದರ ಚಿತ್ರೀಕರಣಕ್ಕೆ ವಿದೇಶಕ್ಕೆ ತೆರಳಲು ಭಟ್ಟರು ಯೋಜನೆ ಹಾಕಿಕೊಂಡಿದ್ದರು. ಆದರೆ ಈಗ ಕೊರೋನಾದಿಂದಾಗಿ ವಿದೇಶ ಪ್ರಯಾಣ ಸಾಧ‍್ಯವಾಗುತ್ತಿಲ್ಲ. ಹೀಗಾಗಿ ಇಲ್ಲಿಯೇ ಹಾಡಿನ ಚಿತ್ರೀಕರಣ ನಡೆಸಲು ಗಾಳಿಪಟ ಟೀಂ ಯೋಜನೆ ಹಾಕಿಕೊಂಡಿದೆಯಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಸದ್ದಿಲ್ಲದೇ ಕನ್ನಡ ಕಿರುತೆರೆಯನ್ನು ಆವರಿಸಿದೆ ಡಬ್ಬಿಂಗ್ ಸಿನಿಮಾಗಳು