Select Your Language

Notifications

webdunia
webdunia
webdunia
webdunia

ಪ್ಯಾನ್ ಇಂಡಿಯಾ ಸಾಲಿಗೆ ಗೋಲ್ಡನ್ ಸ್ಟಾರ್ ಗಣೇಶ್

ಪ್ಯಾನ್ ಇಂಡಿಯಾ ಸಾಲಿಗೆ ಗೋಲ್ಡನ್ ಸ್ಟಾರ್ ಗಣೇಶ್
ಬೆಂಗಳೂರು , ಭಾನುವಾರ, 2 ಜುಲೈ 2023 (20:09 IST)
Photo Courtesy: Twitter
ಬೆಂಗಳೂರು: ಇತ್ತೀಚೆಗೆ ಸ್ಟಾರ್ ನಟರು ಸಿನಿಮಾ ಮಾಡುವುದಿದ್ದರೆ ಪ್ಯಾನ್ ಇಂಡಿಯಾ ಲೆವೆಲ್ ನಲ್ಲೇ ಮಾಡುತ್ತಿದ್ದಾರೆ. ಇದೀಗ ಆ ಸಾಲಿಗೆ ಗೋಲ್ಡನ್ ಸ್ಟಾರ್ ಗಣೇಶ್ ಕೂಡಾ ಸೇರ್ಪಡೆಯಾಗಿದ್ದಾರೆ.

ಇಂದು ಗಣೇಶ್ ಬರ್ತ್ ಡೇ ಇದ್ದು, ಈ ದಿನಕ್ಕೆ ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಘೋಷಣೆಯಾಗಿದೆ. ವಿಖ್ಯಾತ್ ನಿರ್ಮಾಣದಲ್ಲಿ ಗಣೇಶ್ ಅದ್ಧೂರಿ ವೆಚ್ಚದ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ.

ಇದು ಗೋಲ್ಡನ್ ಗಣಿಯ 42 ನೇ ಸಿನಿಮಾವಾಗಲಿದೆ. ಇಂದು ಪೋಸ್ಟರ್ ಒಂದನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಗಣೇಶ್ ಶೋ ಮ್ಯಾನ್ ರೀತಿ ಕಾಣಿಸಿಕೊಂಡಿದ್ದಾರೆ. ಆದರೆ ಟೈಟಲ್ ಇನ್ನೂ ಫಿಕ್ಸ್ ಆಗಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಗೋಲ್ಡನ್ ‌ಸ್ಟಾರ್ ಗಣೇಶ್ ಗೆ ಇಂದು‌ ಹುಟ್ಟುಹಬ್ಬದ ಸಂಭ್ರಮ