Select Your Language

Notifications

webdunia
webdunia
webdunia
webdunia

ಕೀನ್ಯಾ ಮಕ್ಕಳೊಂದಿಗೆ ಸಖತ್ ಸ್ಟೆಪ್ ಹಾಕಿದ ಗೋಲ್ಡನ್ ಸ್ಟಾರ್ ಗಣೇಶ್

ಕೀನ್ಯಾ ಮಕ್ಕಳೊಂದಿಗೆ ಸಖತ್ ಸ್ಟೆಪ್ ಹಾಕಿದ ಗೋಲ್ಡನ್ ಸ್ಟಾರ್ ಗಣೇಶ್
ಬೆಂಗಳೂರು , ಮಂಗಳವಾರ, 27 ಸೆಪ್ಟಂಬರ್ 2022 (16:15 IST)
ಬೆಂಗಳೂರು: ಬಾನ ದಾರಿಯಲ್ಲಿ ಸಿನಿಮಾ ಶೂಟಿಂಗ್ ಗಾಗಿ ಕೀನ್ಯಾ ದೇಶಕ್ಕೆ ತೆರಳಿರುವ ಗೋಲ್ಡನ್ ‍ಸ್ಟಾರ್ ಗಣೇಶ್ ವಿಡಿಯೋವೊಂದನ್ನು ಹರಿಯಬಿಟ್ಟಿದ್ದಾರೆ.

ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಕೀನ್ಯಾದ ಮಕ್ಕಳೊಂದಿಗೆ ಬಿಂದಾಸ್ ಸ್ಟೆಪ್ ಹಾಕುವ ವಿಡಿಯೋವನ್ನು ಗಣೇಶ್ ಹಂಚಿಕೊಂಡಿದ್ದಾರೆ.

ಶೂಟಿಂಗ್ ಬಿಡುವಿನ ವೇಳೆ ಸ್ಥಳೀಯ ಮಕ್ಕಳೊಂದಿಗೆ ಗಣೇಶ್ ಕಾಲ ಕಳೆದಿದ್ದಾರೆ. ಅವರ ಈ ಡ್ಯಾನ್ಸ್ ವಿಡಿಯೋ ಈಗ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪನಂತೇ ರಿಯಾಲಿಟಿ ಶೋ ನಿರೂಪಣೆ ಮಾಡಲಿದ್ದಾಳೆ ಪುಟಾಣಿ ವಂಶಿಕಾ