Select Your Language

Notifications

webdunia
webdunia
webdunia
webdunia

ಮಗಳಂದಿರ ದಿನಕ್ಕೆ ಐರಾಗೆ ಮುದ್ದಿನ ಸಂದೇಶ ಬರೆದ ರಾಧಿಕಾ ಪಂಡಿತ್

ಮಗಳಂದಿರ ದಿನಕ್ಕೆ ಐರಾಗೆ ಮುದ್ದಿನ ಸಂದೇಶ ಬರೆದ ರಾಧಿಕಾ ಪಂಡಿತ್
ಬೆಂಗಳೂರು , ಭಾನುವಾರ, 25 ಸೆಪ್ಟಂಬರ್ 2022 (17:48 IST)
ಬೆಂಗಳೂರು: ಇಂದು ಮಗಳಂದಿರ ದಿನ. ಈ ವಿಶೇಷ ದಿನಕ್ಕೆ ನಟಿ ರಾಧಿಕಾ ಪಂಡಿತ್ ತಮ್ಮ ಮುದ್ದಿನ ಮಗಳು ಐರಾಗೆ ವಿಶೇಷ ಸಂದೇಶ ಬರೆದಿದ್ದಾರೆ.

ಐರಾ ನೀನು ನೋಡಲು, ಸ್ವಭಾವದಲ್ಲಿ ಅಪ್ಪನಂತೇ ಇರಬಹುದು. ಆದರೆ ನಿನ್ನಲ್ಲಿ ನಾನು ನನ್ನನ್ನು ನೋಡುತ್ತೇನೆ. ನೀನು ನನಗೆ ದೇವರು ಕೊಟ್ಟ ವರ. ಹ್ಯಾಪೀ ಡಾಟರ್ಸ್ ಡೇ ಎಂದು ರಾಧಿಕಾ ಸಂದೇಶದ ಜೊತೆಗೆ ಫೋಟೋವನ್ನು ಪ್ರಕಟಿಸಿದ್ದಾರೆ.

ರಾದಿಕಾ ಮಾತ್ರವಲ್ಲದೆ, ಅನೇಕ ಸೆಲೆಬ್ರಿಟಿಗಳು ಇಂದು ಮಗಳಿಗೆ ಸೋಷಿಯಲ್ ಮೀಡಿಯಾ ಮೂಲಕ ಶುಭ ಹಾರೈಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೀನ್ಯಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್