Select Your Language

Notifications

webdunia
webdunia
webdunia
webdunia

ದಸರಾಗೆ ಭರ್ಜರಿ ನ್ಯೂಸ್ ಕೊಡ್ತಾರಾ ರಾಕಿಂಗ್ ಸ್ಟಾರ್ ಯಶ್?

ದಸರಾಗೆ ಭರ್ಜರಿ ನ್ಯೂಸ್ ಕೊಡ್ತಾರಾ ರಾಕಿಂಗ್ ಸ್ಟಾರ್ ಯಶ್?
ಬೆಂಗಳೂರು , ಮಂಗಳವಾರ, 27 ಸೆಪ್ಟಂಬರ್ 2022 (08:40 IST)
ಬೆಂಗಳೂರು: ಕೆಜಿಎಫ್ ಬಳಿಕ ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ ಬಗ್ಗೆ ಅಂತೆಕಂತೆಗಳು ಹರಿದಾಡುತ್ತಲೇ ಇವೆ.
 

ಯಶ್ ನಾಲ್ಕು ಘಟಾನುಘಟಿ ನಿರ್ದೇಶಕರೊಂದಿಗೆ ಸಿನಿಮಾ ಒಪ್ಪಿಕೊಂಡಿದ್ದಾರೆ. ಇದೆಲ್ಲವೂ ಬಿಗ್ ಬಜೆಟ್ ಸಿನಿಮಾಗಳು ಎಂಬ ಸುದ್ದಿ  ಹರಿದಾಡುತ್ತಿವೆ.

ಆದರೆ ಇದುವರೆಗೆ ಯಶ್ ಕಡೆಯಿಂದ ಅಧಿಕೃತವಾಗಿ ಸುದ್ದಿ ಬಂದಿಲ್ಲ. ಕಡೇ ಪಕ್ಷ ದಸರಾ ಹಬ್ಬದ ವೇಳೆಯಾದರೂ ಯಶ್ ಹೊಸ ಸಿನಿಮಾ ಘೋಷಿಸಬಹುದು ಎಂಬ ಭರವಸೆ ಅಭಿಮಾನಿಗಳದ್ದು.

Share this Story:

Follow Webdunia kannada

ಮುಂದಿನ ಸುದ್ದಿ

ಜಾರಿದ ಬ್ಲೌಸ್! ಮುಜುಗರಕ್ಕೀಡಾದ ರಶ್ಮಿಕಾ ಮಂದಣ್ಣ