Select Your Language

Notifications

webdunia
webdunia
webdunia
webdunia

ಕಝಕಿಸ್ತಾನಕ್ಕೆ ಹೊರಡಲಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್

ಕಝಕಿಸ್ತಾನಕ್ಕೆ ಹೊರಡಲಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್
ಬೆಂಗಳೂರು , ಭಾನುವಾರ, 7 ಫೆಬ್ರವರಿ 2021 (09:17 IST)
ಬೆಂಗಳೂರು: ಯೋಗರಾಜ್ ಭಟ್-ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಗಾಳಿಪಟ 2 ಸಿನಿಮಾದ ಚಿತ್ರೀಕರಣಕ್ಕೆ ಚಿತ್ರತಂಡ ಕಝಕಿಸ್ತಾನಕ್ಕೆ ತೆರಳಲಿದೆ.


ಲಾಕ್ ಡೌನ್ ಗೂ ಮೊದಲು ಚಿತ್ರತಂಡ ಹಾಡಿನ ಭಾಗದ ಚಿತ್ರೀಕರಣ ಬಾಕಿ ಉಳಿಸಿಕೊಂಡಿತ್ತು. ಇದನ್ನು ಕಝಕಿಸ್ತಾನದಲ್ಲಿ ನಡೆಸಲು ಚಿತ್ರತಂಡ ಯೋಜನೆ ರೂಪಿಸಿದೆ. ಈ ತಿಂಗಳ ಅಂತ್ಯಕ್ಕೆ ಗಣೇಶ್ ಮತ್ತು ತಂಡ ಕಝಕಿಸ್ತಾನಕ್ಕೆ ತೆರಳಲಿದೆ. ಈ ಸಿನಿಮಾದಲ್ಲಿ ಗಣೇಶ್ ಜೊತೆಗೆ ದೂದ್ ಪೇಡ ದಿಗಂತ್, ಪವನ್ ಕುಮಾರ್ ಕೂಡಾ ನಟಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶಿಷ್ಟ ರೀತಿಯಲ್ಲಿ ಪ್ರಚಾರಕ್ಕೆ ಸಿದ್ಧವಾದ ಪುನೀತ್ ‘ಯುವರತ್ನ’ ತಂಡ