Select Your Language

Notifications

webdunia
webdunia
webdunia
webdunia

ಗಾಳಿಪಟ 2 ಒಟಿಟಿ ಪ್ರಸಾರ ದಿನಾಂಕ ಪ್ರಕಟ

ಗಾಳಿಪಟ 2 ಒಟಿಟಿ ಪ್ರಸಾರ ದಿನಾಂಕ ಪ್ರಕಟ
ಬೆಂಗಳೂರು , ಬುಧವಾರ, 28 ಸೆಪ್ಟಂಬರ್ 2022 (17:20 IST)
ಬೆಂಗಳೂರು: ಯೋಗರಾಜ್ ಭಟ್ ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್, ಪವನ್ ನಟಿಸಿರುವ ಗಾಳಿಪಟ 2 ಸಿನಿಮಾ ಒಟಿಟಿ ರಿಲೀಸ್ ಗೆ ರೆಡಿಯಾಗಿದೆ.

ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಪಡೆದಿತ್ತು. ಈ ಸಿನಿಮಾ ಮೂಲಕ ಮತ್ತೆ ಗಣೇಶ್ ಸಕ್ಸಸ್ ಕಂಡರೆ, ಯೋಗರಾಜ್ ಭಟ್ ಗೂ ಬ್ರೇಕ್ ಸಿಕ್ಕಿತ್ತು.

ಈ ಸಿನಿಮಾ ಈಗ ಜೀ5 ಆಪ್ ನಲ್ಲಿ ಅಕ್ಟೋಬರ್ 5 ರಿಂದ ಪ್ರಸಾರವಾಗಲಿದೆ. ಜೀ 5 ಆಪ್ ಮತ್ತು ಜೀ ಕನ್ನಡ ವಾಹಿನಿ ಚಿತ್ರದ ಡಿಜಿಟಲ್ ರೈಟ್ಸ್ ಖರೀದಿ ಮಾಡಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಕೆ9: ಪ್ಯಾಚ್ ಅಪ್ ಮಾಡಿಕೊಂಡ ನೇಹಾ-ಮಯೂರಿ