Select Your Language

Notifications

webdunia
webdunia
webdunia
Saturday, 5 April 2025
webdunia

ಅಪ್ಪು ಹೆಸರಲ್ಲಿ ಜಾತ್ರೆ ಮಾಡಿದ ಫ್ಯಾನ್ಸ್

ಪುನೀತ್ ರಾಜ್ ಕುಮಾರ್
ಬೆಂಗಳೂರು , ಸೋಮವಾರ, 20 ಡಿಸೆಂಬರ್ 2021 (17:10 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ ಎರಡು ತಿಂಗಳಾಗುತ್ತಾ ಬಂದಿದೆ. ಈಗಲೂ ಅಭಿಮಾನಿಗಳು ಅವರ ನಿಧನಕ್ಕೆ ತಮ್ಮದೇ ರೀತಿಯಲ್ಲಿ ನಮನ ಸಲ್ಲಿಸುತ್ತಲೇ ಇದ್ದಾರೆ.

ಜಯನಗರದಲ್ಲಿ ಅಭಿಮಾನಿಗಳ ಗುಂಪು ಅಪ್ಪು ಹೆಸರಲ್ಲಿ ಜಾತ್ರೆಯನ್ನೇ ಮಾಡಿದ್ದಾರೆ. ದೇವರ ಜಾತ್ರೆಯಂತೆ ತಮ್ಮ ಮೆಚ್ಚಿನ ನಟನ ಜಾತ್ರೆ ಉತ್ಸವ ಮಾಡಿದ್ದಾರೆ.

ಅಪ್ಪು ಫೋಟೋಗಳ ಪತಾಕೆ ಮಾಡಿ ಡೋಲು ಬಡಿದು ಬೀದಿಯಲ್ಲಿ ಮೆರವಣಿಗೆ ಮಾಡುವ ಮೂಲಕ ಅಪ್ಪುಗಾಗಿ ಉತ್ಸವ ಮಾಡಿದ್ದಾರೆ. ಈ ಮೂಲಕ ತಮ್ಮ ನೆಚ್ಚಿನ ನಟ ಮತ್ತೆ ಹುಟ್ಟಿ ಬರಲಿ ಎಂದು ಪ್ರಾರ್ಥನೆ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಕ್ಕಿ ಮ್ಯಾನ್, ಜೇಮ್ಸ್, ಗಂಧದ ಗುಡಿ: ಪುನೀತ್ ಅಭಿಮಾನಿಗಳಿಗೆ ಮೊದಲು ಸಿಗೋದು ಯಾವುದು?