Select Your Language

Notifications

webdunia
webdunia
webdunia
webdunia

ರಾಕಿ ಭಾಯಿ ಯಶ್ ಬರ್ತ್ ಡೇಗೆ ಅಭಿಮಾನಿಗಳ ಭರ್ಜರಿ ತಯಾರಿ

ರಾಕಿ ಭಾಯಿ ಯಶ್ ಬರ್ತ್ ಡೇಗೆ ಅಭಿಮಾನಿಗಳ ಭರ್ಜರಿ ತಯಾರಿ
ಬೆಂಗಳೂರು , ಬುಧವಾರ, 5 ಜನವರಿ 2022 (09:50 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಜನವರಿ ತಿಂಗಳೆಂದರೆ ಹಬ್ಬ. ಯಾಕೆಂದರೆ ಜನವರಿ 7 ರಂದು ಯಶ್ ಹುಟ್ಟುಹಬ್ಬ.

ಕೊರೋನಾ ಕಾರಣದಿಂದ ಕೆಳದ ಎರಡು ವರ್ಷಗಳಿಂದ ಯಶ್ ಗೆ ಜನರೊಂದಿಗೆ ಬರ್ತ್ ಡೇ ಆಚರಿಸಿಕೊಳ್ಳಲು ಸಾಧ‍್ಯವಾಗಿಲ್ಲ. ಆದರೆ ಅವರ ಅಭಿಮಾನಿಗಳು ಮಾತ್ರ ತಮ್ಮ ಮೆಚ್ಚಿನ ನಟನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿಯೇ ಆಚರಿಸಲು ಸಿದ್ಧತೆ ನಡೆಸಿದ್ದಾರೆ.

ಯಶ್ ಅಭಿಮಾನಿಗಳ ಬಳಗ ಜನವರಿ 7 ರಂದು ಅನ್ನದಾಸೋಹ, ಪೂಜೆ, ಹವನ ಎಂದು ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಆದರೆ ಈ ಬಾರಿಯೂ ಯಶ್ ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕಟ್ ಮಾಡುವ ಸಾಧ್ಯತೆಯಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಟ್ರೆಂಡ್ ಶುರುವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇನ್ನೂ ರಿಲೀಸ್ ಆಗಿಲ್ಲ ಚಿರು ಸರ್ಜಾ ಕೊನೇ ಸಿನಿಮಾ! ಅಪ್ ಡೇಟ್ ನೀಡಿದ ಚಿತ್ರತಂಡ