Select Your Language

Notifications

webdunia
webdunia
webdunia
webdunia

ಪುನೀತ್ ಅಭಿನಯದ ಲಕ್ಕಿ ಮ್ಯಾನ್ ಶೂಟಿಂಗ್ ಮುಕ್ತಾಯ

ಪುನೀತ್ ಅಭಿನಯದ ಲಕ್ಕಿ ಮ್ಯಾನ್ ಶೂಟಿಂಗ್ ಮುಕ್ತಾಯ
ಬೆಂಗಳೂರು , ಮಂಗಳವಾರ, 4 ಜನವರಿ 2022 (10:00 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅತಿಥಿ ಪಾತ್ರದಲ್ಲಿ ಅಭಿನಯಿಸಿರುವ ಲಕ್ಕಿ ಮ್ಯಾನ್ ಸಿನಿಮಾ ಶೂಟಿಂಗ್ ಮುಕ್ತಾಯವಾಗಿದೆ.

ಡಾರ್ಲಿಂಗ್ ಕೃಷ್ಣ ನಾಯಕರಾಗಿರುವ ಲಕ್ಕಿ ಮ್ಯಾನ್ ಸಿನಿಮಾದಲ್ಲಿ ಪುನೀತ್ ಒಂದು ಡ್ಯಾನ್ಸ್ ಮತ್ತು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಪ್ರಭುದೇವ ಜೊತೆ ಪುನೀತ್ ಮಾಡಿರುವ ನೃತ್ಯವನ್ನು ನೋಡಲು ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ. ಕೊನೆಯ ದಿನದ ಶೂಟಿಂಗ್ ವೇಳೆ ಪುನೀತ್ ಕಟೌಟ್ ಗೆ ಪೂಜೆ ಮಾಡಿ ಗೌರವ ಸಲ್ಲಿಸಲಾಯಿತು.

ಈ ಸಿನಿಮಾದ ಶೂಟಿಂಗ್ ಮುಗಿದಿದ್ದು, ಇನ್ನು ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡು ಚಿತ್ರತಂಡ ಜನರೆದುರಿಗೆ ಒಂದು ಅದ್ಭುತ ಸಿನಿಮಾ ನೀಡಲಿದೆ. ಪುನೀತ್ ಕಾರಣಕ್ಕೆ ಈ ಸಿನಿಮಾ ಅಭಿಮಾನಿಗಳಿಗೆ ವಿಶೇಷವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಕ್ ಲವ್ ಯಾ ಟ್ರೈಲರ್ ಲಾಂಚ್ ದಿಡೀರ್ ಮುಂದೂಡಿಕೆ