Select Your Language

Notifications

webdunia
webdunia
webdunia
webdunia

ಮಗನಿಗೆ ಪುನೀತ್ ಹೆಸರಿಟ್ಟ ಅಭಿಮಾನಿ

ಮಗನಿಗೆ ಪುನೀತ್ ಹೆಸರಿಟ್ಟ ಅಭಿಮಾನಿ
ಬೆಂಗಳೂರು , ಬುಧವಾರ, 5 ಜನವರಿ 2022 (09:00 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ ಮೂರು ತಿಂಗಳೇ ಆಗುತ್ತಾ ಬಂದರೂ ಅವರ ಸಾವಿನ ದುಃಖ ಮರೆಯಲು ಅಭಿಮಾನಿಗಳಿಗೆ ಸಾಧ‍್ಯವಾಗುತ್ತಿಲ್ಲ.

ಪುನೀತ್ ಮೇಲಿನ ಅಭಿಮಾನದಿಂದ ಎಷ್ಟೋ ಅಭಿಮಾನಿಗಳು ಪ್ರತಿಮೆ ಸ್ಥಾಪಿಸುವುದು, ರಸ್ತೆಗೆ ನಾಮಕರಣ ಮಾಡುವುದು, ರಕ್ತದಾನ, ನೇತ್ರದಾನಕ್ಕೆ ಮುಂದಾಗಿರುವುದು ಇದೆ. ಆದರೆ ಇಲ್ಲೊಬ್ಬರು ಅಭಿಮಾನಿ ತಮ್ಮ ನವಜಾತ ಮಗುವಿಗೆ ಪುನೀತ್ ಹೆಸರನ್ನೇ ನಾಮಕರಣ ಮಾಡಿದ್ದಾರೆ.

ಸಿದ್ಧು ಮತ್ತು ಕಾವೇರಿ ಎಂಬ ಪುನೀತ್ ಅಪ್ಪಟ ಅಭಿಮಾನಿಗಳಾದ ದಂಪತಿ ತಮ್ಮ ಗಂಡು ಮಗುವಿಗೆ ಪುನೀತ್ ಎಂದು ನಾಮಕರಣ ಮಾಡಿದ್ದಾರೆ. ಈ ಮೂಲಕ ತಮ್ಮ ನೆಚ್ಚಿನ ನಟನಿಗೆ ಗೌರವ ಸಲ್ಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಡಿ ಗ್ರಿಲ್ ನಡುವೆ ನಟಿ ಜಾಕ್ವೆಲಿನ್ ಗೆ ತಾಯಿ ರೂಪದಲ್ಲಿ ಮತ್ತೊಂದು ಆಘಾತ