Select Your Language

Notifications

webdunia
webdunia
webdunia
webdunia

ಯಶ್ ಕೆಜಿಎಫ್ 2 ಅಡಿಷನ್ ಗೆ ಯುವಕರ ಪೈಪೋಟಿ

ಯಶ್ ಕೆಜಿಎಫ್ 2 ಅಡಿಷನ್ ಗೆ ಯುವಕರ ಪೈಪೋಟಿ
ಬೆಂಗಳೂರು , ಶನಿವಾರ, 27 ಏಪ್ರಿಲ್ 2019 (07:05 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಾಯಕರಾಗಿರುವ ಕೆಜಿಎಫ್ 1 ಭರ್ಜರಿ ಯಶಸ್ಸಿನ ಬಳಿಕ ಇದೀಗ ಚಿತ್ರತಂಡ ಭಾಗ 2 ಕ್ಕೆ ತಯಾರಿ ನಡೆಸುತ್ತಿದೆ.


ನಿನ್ನೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದ ಸಿನಿಮಾ ಅಡಿಷನ್ ನಲ್ಲಿ ಸಾವಿರಾರು ಮಂದಿ ಯುವಕರು ಪಾಲ್ಗೊಂಡಿದ್ದಾರೆ. ಅದರಲ್ಲೂ ವಿಶೇಷವಾಗಿ ಕೆಜಿಎಫ್ 2 ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವ ಸಲುವಾಗಿ ಯುವಕರು ಯಶ್ ರಂತೇ ದಾಡಿ ಬಿಟ್ಟುಕೊಂಡು, ಕೆಜಿಎಫ್ 1 ನ ಡೈಲಾಗ್ ಗಳನ್ನು ಹೇಳಿಕೊಂಡು ಅಡಿಷನ್ ಗೆ ಬಂದಿದ್ದು ವಿಶೇಷವಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       

Share this Story:

Follow Webdunia kannada

ಮುಂದಿನ ಸುದ್ದಿ

ಸೀರಿಯಲ್ ನಾಯಕಿಯ ಸಮಸ್ಯೆ ಸರಿಪಡಿಸಲು ಬಂದ ನವರಸನಾಯಕ ಜಗ್ಗೇಶ್