Select Your Language

Notifications

webdunia
webdunia
webdunia
webdunia

ಕೇವಲ ಮರ ಸುತ್ತಕ್ಕೆ ಪುಷ್ಪ 2 ರಲ್ಲಿ ರಶ್ಮಿಕಾರನ್ನು ಬಳಸಬೇಡಿ! ಫ್ಯಾನ್ಸ್ ಡಿಮ್ಯಾಂಡ್

ಕೇವಲ ಮರ ಸುತ್ತಕ್ಕೆ ಪುಷ್ಪ 2 ರಲ್ಲಿ ರಶ್ಮಿಕಾರನ್ನು ಬಳಸಬೇಡಿ! ಫ್ಯಾನ್ಸ್ ಡಿಮ್ಯಾಂಡ್
ಹೈದರಾಬಾದ್ , ಬುಧವಾರ, 24 ಆಗಸ್ಟ್ 2022 (08:50 IST)
ಹೈದರಾಬಾದ್: ಪುಷ್ಪ 2 ನೇ ಭಾಗದ ಮುಹೂರ್ತ ಮೊನ್ನೆ ನಡೆದಿತ್ತು. ಇದರ ಬೆನ್ನಲ್ಲೇ ಫ್ಯಾನ್ಸ್ ಚಿತ್ರತಂಡಕ್ಕೆ ಹೊಸ ಬೇಡಿಕೆಯಿಟ್ಟಿದ್ದಾರೆ.

ಪುಷ್ಪ 2 ರಲ್ಲಿ ರಶ್ಮಿಕಾ ಮಂದಣ್ಣ ಪಾತ್ರದ ಬಗ್ಗೆ ಜನ ಸಲಹೆ ನೀಡಿದ್ದು, ಇದಕ್ಕೆ ರಶ್ಮಿಕಾ ಕೂಡಾ ಸೋಷಿಯಲ್ ಮೀಡಿಯಾ ಮೂಲಕ ಪ್ರತಿಕ್ರಿಯಿಸಿದ್ದಾರೆ.

ರಶ್ಮಿಕಾ ಪಾತ್ರವನ್ನು ಕೊಂಚ ಸ್ಟ್ರಾಂಗ್ ಮತ್ತು ಪ್ರಭಾವಿಯಾಗಿ ಮಾಡಿ ಎಂದು ಅಭಿಮಾನಿಯೊಬ್ಬರು ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ರಶ್ಮಿಕಾ ನಾನೂ ಕೂಡಾ ಅದೇ ಭರವಸೆಯಲ್ಲಿದ್ದೇನೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಾಲಿ ಧನಂಜಯ್ ಹುಟ್ಟುಹಬ್ಬಕ್ಕೆ ಶುಭ ಕೋರಿದ ಅಮೃತಾ: ಡಿ ಅಂದ್ರೆ ಡಾರ್ಲಿಂಗಾ ಅಂದ ಫ್ಯಾನ್ಸ್!