Select Your Language

Notifications

webdunia
webdunia
webdunia
webdunia

ಡಾಲಿ ಧನಂಜಯ್ ಹುಟ್ಟುಹಬ್ಬಕ್ಕೆ ಹೆಡ್ ಬುಷ್ ತಂಡದ ಉಡುಗೊರೆ

ಡಾಲಿ ಧನಂಜಯ್
ಬೆಂಗಳೂರು: ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟರಾಗಿರುವ ಡಾಲಿ ಧನಂಜಯ್ ಗೆ ಇಂದು ಜನ್ಮದಿನದ ಸಂಭ್ರಮ.

ಪುನೀತ್ ರಾಜ್ ಕುಮಾರ್ ಗೌರವಾರ್ಥ ಧನಂಜಯ್ ಇಂದು ಹುಟ್ಟುಹಬ್ಬ ಆಚರಿಸಲ್ಲ ಎಂದು ಈಗಾಗಲೇ ಹೇಳಿದ್ದರು. ಹಾಗಾಗಿ ಅಭಿಮಾನಿಗಳಿಗೆ ಬೇಸರವಾಗದೇ ಇರಲು ಅವರ ನಿರ್ಮಾಣದ ಹೆಡ್ ಬುಷ್ ತಂಡದಿಂದ ಉಡುಗೊರೆಯೊಂದು ಸಿಗಲಿದೆ.

ಹೆಡ್ ಬುಷ್ ಸಿನಿಮಾದ ರೌಡಿಗಳು ನಾವು ಎಂಬ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಲಿದೆ. ಅಷ್ಟೇ ಅಲ್ಲದೆ, ಹೊಯ್ಸಳ ಸಿನಿಮಾ ತಂಡದಿಂದ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಪೋಸ್ಟರ್ ಬಿಡುಗಡೆಯಾಗುತ್ತಿದೆ. ಇದಲ್ಲದೆ ಇನ್ನಷ್ಟು ಸರ್ಪೈಸ್ ಸಿಗುವ ಸಾಧ್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಲಕ್ಕಿಮ್ಯಾನ್ ಪ್ರಿ ರಿಲೀಸ್ ಈವೆಂಟ್: ಪುನೀತ್ ಗಾಗಿ ಇಡೀ ಪ್ರಭುದೇವ ಕುಟುಂಬ ಹಾಜರ್