Select Your Language

Notifications

webdunia
webdunia
webdunia
webdunia

ಇಂದು ಲಕ್ಕಿಮ್ಯಾನ್ ಪ್ರಿ ರಿಲೀಸ್ ಈವೆಂಟ್: ಪುನೀತ್ ಗಾಗಿ ಇಡೀ ಪ್ರಭುದೇವ ಕುಟುಂಬ ಹಾಜರ್

ಇಂದು ಲಕ್ಕಿಮ್ಯಾನ್ ಪ್ರಿ ರಿಲೀಸ್ ಈವೆಂಟ್: ಪುನೀತ್ ಗಾಗಿ ಇಡೀ ಪ್ರಭುದೇವ ಕುಟುಂಬ ಹಾಜರ್
ಬೆಂಗಳೂರು , ಮಂಗಳವಾರ, 23 ಆಗಸ್ಟ್ 2022 (08:10 IST)
ಬೆಂಗಳೂರು: ಡಾರ್ಲಿಂಗ್ ಕೃಷ್ಣ ನಾಯಕರಾಗಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅತಿಥಿ ಪಾತ್ರದಲ್ಲಿರುವ ಲಕ್ಕಿಮ್ಯಾನ್ ಸಿನಿಮಾದ ಪ್ರಿ ರಿಲೀಸ್ ಈವೆಂಟ್ ಇಂದು ನೆರವೇರಲಿದೆ.

ಸೆಪ್ಟೆಂಬರ್ 9 ರಂದು ಥಿಯೇಟರ್ ನಲ್ಲಿ ತೆರೆ ಕಾಣಲಿರುವ ಸಿನಿಮಾದಲ್ಲಿ ಪುನೀತ್ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಡ್ಯಾನ್ಸಿಂಗ್ ಸ್ಟಾರ್ ಪ್ರಭುದೇವ ಜೊತೆ ಡ್ಯಾನ್ಸ್ ಒಂದಕ್ಕೆ ಭರ್ಜರಿ ಸ್ಟೆಪ್ ಕೂಡಾ ಹಾಕಿದ್ದಾರೆ.

ಈ ಸಿನಿಮಾ ನಿರ್ದೇಶನ ಮಾಡಿರುವುದು ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್. ಪುನೀತ್ ಕೊನೆಯ ಸಿನಿಮಾ ಎನ್ನುವ ಕಾರಣಕ್ಕೆ ಈ ಸಿನಿಮಾ ಮೇಲೆ ಅಭಿಮಾನಿಗಳ ನಿರೀಕ್ಷೆ ಸಾಕಷ್ಟಿದೆ. ಹೀಗಾಗಿ ಇಡೀ ಪ್ರಭುದೇವ ಕುಟುಂಬ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಲ್ಲು ಅರ್ಜುನ್-ರಶ್ಮಿಕಾ ಅನುಪಸ್ಥಿತಿಯಲ್ಲಿ ನೆರವೇರಿದ ಪುಷ್ಪ 2 ಮುಹೂರ್ತ