Select Your Language

Notifications

webdunia
webdunia
webdunia
webdunia

ವಿಚ್ಛೇದನ ನಿರ್ಧಾರದ ಬಳಿಕ ಮತ್ತೆ ಒಂದಾಗಿ ಕಾಣಿಸಿಕೊಂಡ ಧನುಷ್-ಐಶ್ವರ್ಯಾ ಜೋಡಿ

ಧನುಷ್
ಚೆನ್ನೈ: ವಿಚ್ಛೇದನಗೊಳ್ಳುತ್ತಿರುವುದಾಗಿ ಘೋಷಣೆ ಮಾಡಿದ ಬಳಿಕ ಟಾಲಿವುಡ್ ನಟ ಧನುಷ್ ಮತ್ತು ಐಶ್ವರ್ಯಾ ರಜನೀಕಾಂತ್ ಮತ್ತೆ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಆದರೆ ಇದೆಲ್ಲಾ ತಮ್ಮ ಮಗ ಯಾತ್ರಾನಿಗಾಗಿ. ಯಾತ್ರಾ ಶಾಲಾ ಕಾರ್ಯಕ್ರಮವೊಂದಕ್ಕಾಗಿ ಈ ಮಾಜಿ ಜೋಡಿ ಜೊತೆಯಾಗಿ ಆಗಮಿಸಿ, ಫೋಟೋಗೆ ಪೋಸ್ ನೀಡಿದೆ.

ಯಾತ್ರಾ ಶಾಲೆಯ ಕ್ಯಾಪ್ಟನ್ ಆಗಿ ಆಯ್ಕೆಯಾದ ಬಳಿಕ ಪ್ರಮಾಣ ಸ್ವೀಕರಿಸುವ ಕಾರ್ಯಕ್ರಮಕ್ಕೆ ಧನುಷ್, ಐಶ್ವರ್ಯಾ ಬಂದಿದ್ದರು. ಇದೇ ಶಾಲೆಯಲ್ಲಿ ಗಾಯಕ ವಿಜಯ್ ಯೇಸುದಾಸ್ ಮಕ್ಕಳೂ ಓದುತ್ತಿದ್ದು, ವಿಜಯ್ ದಂಪತಿಯೂ ಕಾರ್ಯಕ್ರಮದಲ್ಲಿ ಹಾಜರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ ಘೋಷಣೆಗೆ ಕೊನೆಗೂ ಮುಹೂರ್ತ ಫಿಕ್ಸ್