Select Your Language

Notifications

webdunia
webdunia
webdunia
webdunia

ಕನ್ನಡ ತೆಲುಗಿನ ಖ್ಯಾತ ಕಿರುತೆರೆ ನಟಿಯ ಹಸಿಬಿಸಿ ದೃಶ್ಯ ವೈರಲ್

Jyothi Rai

Sampriya

ಬೆಂಗಳೂರು , ಬುಧವಾರ, 8 ಮೇ 2024 (17:24 IST)
Photo Courtesy X
ಬೆಂಗಳೂರು: ಸದ್ಯ ದೇಶದಲ್ಲಿ ಪ್ರಜ್ವಲ್ ಪೆನ್‌ಡ್ರೈವ್ ಅಶ್ಲೀಲ ಪ್ರಕರಣ ವೈರಲ್ ಬೆನ್ನಲ್ಲೇ ಇದೀಗ ಕನ್ನಡದಲ್ಲಿ ಸ್ಟಾರ್ ನಟಿಯಾಗಿ ಮಿಂಚಿ ಇದೀಗ ತೆಲುಗು ಚಿತ್ರದಲ್ಲಿ ಮಿಂಚುತ್ತಿರುವ ನಟಿಯ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈ ವಿಡಿಯೋ ಮಾರ್ಫಡ್ ವಿಡಿಯೋ ಎನ್ನಲಾಗುತ್ತಿದ್ದರೂ, ಈ ಬಗ್ಗೆ ಯಾವುದೇ ಸ್ಪಷ್ಟನೆ ಸಿಗಬೇಕಿದೆ. ಇನ್ನೂ ನಟಿಯ ಜೊತೆಗಿರುವ ವ್ಯಕ್ತಿ ಯಾರೆಂದು ಪ್ರಶ್ನೆಯಾಗಿದ್ದು, ಈಗಾಗಲೇ ಈ ಬಗ್ಗೆ ಸೈಬರ್ ಕ್ರೈಂಗೆ ದೂರು ನೀಡಲಾಗಿದೆ.

ಇನ್ನು ಈ ವಿಡಿಯೋದಲ್ಲಿರುವ ನಟಿಯನ್ನು  ಜ್ಯೋತಿ ರೈ ಎಂದು ಗುರುತಿಸಲಾಗಿದೆ.  ಕನ್ನಡದಲ್ಲಿ ತುಂಬಾನೇ ಖ್ಯಾತಿ ಗಳಿಸಿರುವ ಇವರು ಈಚೆಗೆ ತೆಲುಗು ಚಿತ್ರರಂಗದಲ್ಲಿ ತುಂಬಾನೇ ಬೇಡಿಕೆಯಲ್ಲಿದ್ದಾರೆ. ಅದಲ್ಲದೆ ಅವರು ಈಚೆಗೆ ತಮ್ಮ ಹಾಟ್ ಲುಕ್ ವಿಚಾರಕ್ಕೆ ಹೆಚ್ಚು ಸಾಮಾಜಿಕ ಜಾಲತಾಣದಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಇವರ ತೀರಾ ಅಶ್ಲೀಲ ವಿಡಿಯೋಗಳು ವೈರಲ್ ಆಗುತ್ತಿದೆ.

ಈಚೆಗೆ ತಮ್ಮ ಎರಡನೇ ಮದುವೆಯ ಬಳಿಕ ತಮ್ಮ ಹೆಸರನ್ನು ಜ್ಯೋತಿ ಪೋರ್ವಜ್ ಎಂದು ಬದಲಾಯಿಸಿಕೊಂಡಿದ್ದರು. 20ನೇ ವಯಸ್ಸಿಗೆ ಮದುವೆಯಾಗಿದ್ದ ಜ್ಯೋತಿ ಅವರು ತಮ್ಮ ಅದ್ಭುತ ನಟನೆಯ ಮೂಲಕ ಜನಮನ್ನಣೆ ಗಳಿಸಿದರು.

ಅದಲ್ಲದೆ ವೈಯ್ಯಕ್ತಿಕ ವಿಚಾರಕ್ಕು ಆಗಾಗ ಸುದ್ದಿಯಾಗುತ್ತಿದ್ದಾರೆ. ಇನ್ನೂ ನಿರ್ದೇಶನ ಪೂರ್ವಜ್ ಜತೆಗಿನ ರಿಲೇಶನ್‌ ಶಿಪ್‌ ಬಗ್ಗೆ ದಢಪಡಿಸಿ ಇಬ್ಬರು  ಮದುವೆಯಾಗಿರುವ ಬಗ್ಗೆ ಹೇಳಿಕೊಂಡಿದ್ದರು. ಇನ್ನು 38 ವರ್ಷದಲ್ಲಿ ಜ್ಯೋತಿ ಅವರು ಎರಡನೇ ಮದುವೆಯಾದರು.

ಇನ್ನೂ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಜ್ಯೋತಿ ರೈ ತಮ್ಮ ದೇಹದ ಶೇ.80ಕ್ಕೂ ಅಧಿಕ ಭಾಗವನ್ನು ಸ್ವತಃ ಅವರೇ ಎಕ್ಸ್‌ಪೋಸ್ ಮಾಡಿ ತೋರಿಸಿದಂತಿದೆ. ಅದಲ್ಲದೆ ಅಶ್ಲೀಲ ವಿಡಿಯೋಗಳಲ್ಲಿ ಜ್ಯೋತಿ ರೈ ಅವರ ಶೇ.100 ದೇಹದ ಭಾಗ ಕಾಣುವಂತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗರ್ಭಿಣಿ ಪತ್ನಿಯನ್ನು ಕರೆದುಕೊಂಡು ಥೈಲ್ಯಾಂಡ್ ಟೂರ್ ಮಾಡ್ತಿದ್ದಾರೆ ನಟ ಡಾರ್ಲಿಂಗ್ ಕೃಷ್ಣ