Select Your Language

Notifications

webdunia
webdunia
webdunia
webdunia

ದುನಿಯಾ ವಿಜಿ ‘ಸಲಗ’ ಪ್ರಮೋಷನಲ್ ಸಾಂಗ್ ರಿಲೀಸ್ ಏಪ್ರಿಲ್ 6 ಕ್ಕೆ

ದುನಿಯಾ ವಿಜಿ ‘ಸಲಗ’ ಪ್ರಮೋಷನಲ್ ಸಾಂಗ್ ರಿಲೀಸ್ ಏಪ್ರಿಲ್ 6 ಕ್ಕೆ
ಬೆಂಗಳೂರು , ಬುಧವಾರ, 31 ಮಾರ್ಚ್ 2021 (09:24 IST)
ಬೆಂಗಳೂರು: ಏಪ್ರಿಲ್ ಎರಡನೇ ವಾರ ತೆರೆಗೆ ಬರಲಿರುವ ದುನಿಯಾ ವಿಜಯ್ ಚೊಚ್ಚಲ ನಿರ್ದೇಶನದ ‘ಸಲಗ’ ಸಿನಿಮಾದ ಪ್ರಮೋಷನಲ್ ಸಾಂಗ್ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿದೆ.


ಏಪ್ರಿಲ್ 10 ರಂದು ಹೊಸಪೇಟೆಯಲ್ಲಿ ಚಿತ್ರದ ಪ್ರಿ ರಿಲೀಸ್ ಈವೆಂಟ್ ಆಯೋಜಿಸಲಾಗಿದೆ. ಇದಕ್ಕೂ ಮೊದಲು ಅಂದರೆ ಏಪ್ರಿಲ್ 6 ರಂದು ಪ್ರಮೋಷನಲ್ ಹಾಡೊಂದನ್ನು ಚಿತ್ರತಂಡ ರಿಲೀಸ್ ಮಾಡುತ್ತಿದೆ.

ಇದೇ ಮೊದಲ ಬಾರಿಗೆ ಸಿದ್ದಿ ಜನಾಂಗದ ಗಾಯಕರು ಈ ಹಾಡನ್ನು ಸಿನಿಮಾಗಾಗಿ ಹಾಡಿದ್ದಾರಂತೆ. ವಿಶೇಷ ಸೆಟ್ ನಲ್ಲಿ ಹಾಡಿನ ಚಿತ್ರೀಕರಣವೂ ನಡೆದಿದೆ. ವಿಜಯ್ ಸಿದ್ದಿ ಕಲಾವಿದರೊಂದಿಗೆ ಹಾಡಿಗೆ ಹೆಜ್ಜೆ ಹಾಕಿದ್ದಾರಂತೆ. ಹಾಗಾಗಿ ಈ ಹಾಡು ವಿಶೇಷವಾಗಿರಲಿದೆ ಎಂದು ಚಿತ್ರತಂಡ ಹೇಳಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಸಹಾಯಕನಾಗಿದ್ದ ಅಭಿಮಾನಿಗೆ ಸದ್ದಿಲ್ಲದಂತೇ ಸಹಾಯ ಮಾಡಿದ ಕಿಚ್ಚ ಸುದೀಪ್