Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಅಪ್ಪ-ಅಮ್ಮ ಹೋದ ವರ್ಷ ಬರ್ತ್ ಡೇ ಆಚರಿಸಲ್ಲ: ದುನಿಯಾ ವಿಜಯ್

webdunia
ಗುರುವಾರ, 20 ಜನವರಿ 2022 (08:40 IST)
ಬೆಂಗಳೂರು: ನಟ ದುನಿಯಾ ವಿಜಯ್ ಗೆ ಇಂದು ಜನ್ಮದಿನ. ಆದರೆ ಈ ಬಾರಿ ಅವರ ಜನ್ಮದಿನದಲ್ಲಿ ಯಾವುದೇ ಸಂಭ್ರಮವಿಲ್ಲ.

ಕಾರಣ ಇದೇ ವರ್ಷ ದುನಿಯಾ ವಿಜಿ ತಾವು ಜೀವನದಲ್ಲಿ ಅತ್ಯಂತ ಹೆಚ್ಚು ಪ್ರೀತಿಸುತ್ತಿದ್ದ ಅಮ್ಮ ಮತ್ತು ಅಪ್ಪನನ್ನು ಕಳೆದುಕೊಂಡಿದ್ದಾರೆ. ಇಬ್ಬರೂ ಅನಾರೋಗ್ಯದಿಂದಾಗಿ ಒಬ್ಬರ ಹಿಂದೊಬ್ಬರು ಅಗಲಿದ್ದರು.

ಇದೇ ನೋವಿನಲ್ಲಿರುವ ದುನಿಯಾ ವಿಜಿ ಈ ಬಾರಿ ಬರ್ತ್ ಡೇ ಆಚರಿಸಿಕೊಳ್ಳದೇ ಇರಲು ತೀರ್ಮಾನಿಸಿದ್ದಾರೆ. ಅಮ್ಮ-ಅಪ್ಪನ ನೆನಪು ಕಾಡುತ್ತೆ. ಈ ಬಾರಿ ಬರ್ತ್ ಡೇ ಆಚರಿಸಿಕೊಳ್ಳಲ್ಲ. ಮನೆ ಹತ್ರ ಯಾರೂ ಬರಬೇಡಿ ಎಂದು ವಿಜಿ ಮನವಿ ಮಾಡಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಗೆ ಆಕ್ಸಿಡೆಂಟ್