Select Your Language

Notifications

webdunia
webdunia
webdunia
webdunia

ಚುನಾವಣಾ ಪ್ರಚಾರದಲ್ಲಿ ಮಿಂಚಿದ ರಮ್ಯಾ, ದುನಿಯಾ ವಿಜಯ್

ಚುನಾವಣಾ ಪ್ರಚಾರದಲ್ಲಿ ಮಿಂಚಿದ ರಮ್ಯಾ, ದುನಿಯಾ ವಿಜಯ್
ಬೆಂಗಳೂರು , ಸೋಮವಾರ, 1 ಮೇ 2023 (17:10 IST)
Photo Courtesy: Twitter
ಬೆಂಗಳೂರು: ಚುನಾವಣಾ ಕಣ ರಂಗೇರುತ್ತಿದ್ದು, ಸ್ಯಾಂಡಲ್ ವುಡ್‍ ತಾರೆಯರು ತಮ್ಮ ತಮ್ಮ ಮೆಚ್ಚಿನ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ.

ವರುಣಾ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪರವಾಗಿ ನಟ ದುನಿಯಾ ವಿಜಯ್, ರಮ್ಯಾ ಪ್ರಚಾರ ನಡೆಸಿದ್ದಾರೆ. ರಮ್ಯಾ ಮೂಲತಃ ಕಾಂಗ್ರೆಸ್ ನವರೇ. ಆದರೆ ದುನಿಯಾ ವಿಜಯ್ ಸಿದ್ದರಾಮಯ್ಯನವರಿಗೆ ಆಪ್ತರು.

ಹೀಗಾಗಿ ಸಿದ್ದು ಪರವಾಗಿ ಪ್ರಚಾರ ನಡೆಸಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ನಡೆಸಿದ್ದ ಸಮಾವೇಶದಲ್ಲೂ ದುನಿಯಾ ವಿಜಯ್ ಸಕ್ರಿಯರಾಗಿ ಪಾಲ್ಗೊಂಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತಷ್ಟು ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿರುವ ಶಿವರಾಜ್ ಕುಮಾರ್