Select Your Language

Notifications

webdunia
webdunia
webdunia
webdunia

ನಟ ಸುಶಾಂತ್ ಸಿಂಗ್ ಕೊಲೆ ಹಿಂದೆ ಡ್ರಗ್ಸ್ ಮಾಫಿಯಾ ಕೈವಾಡ?

ನಟ ಸುಶಾಂತ್ ಸಿಂಗ್ ಕೊಲೆ ಹಿಂದೆ ಡ್ರಗ್ಸ್ ಮಾಫಿಯಾ ಕೈವಾಡ?
ಮುಂಬೈ , ಶುಕ್ರವಾರ, 18 ಸೆಪ್ಟಂಬರ್ 2020 (22:40 IST)
ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ನಿಗೂಢ ಸಾವಿನ ಕೇಸ್ ತನಿಖೆಯನ್ನು ಸಿಬಿಐ ನಡೆಸುತ್ತಿದೆ.

ಈ ನಡುವೆ ಡ್ರಗ್ಸ್ ಮಾಫಿಯಾ ಬಗ್ಗೆ ಎನ್ ಸಿ ಬಿ ತನಿಖೆ ಕೈಗೊಂಡಿದ್ದು, ನಟನ ಗೆಳತಿ ರಿಯಾ ಹಾಗೂ ಆಕೆಯ ಸಹೋದರ ಶೋಯಿಕ್ ಸೇರಿದಂತೆ ಕೆಲವರನ್ನು ಬಂಧನ ಮಾಡಿದೆ.

ಸುಶಾಂತ್ ಸಿಂಗ್ ರಜಪೂತ್ ಅವರ ಕುಟುಂಬದವರು ನಟನ ಕೈಬರಹದ ಟಿಪ್ಪಣಿಗಳನ್ನು ಹಂಚಿಕೊಂಡಿದ್ಧಾರೆ.

'ಡ್ರಗ್-ವಿತರಕರು ಮತ್ತು ಕೊಲೆಗಾರ ಗ್ಯಾಂಗ್ ನಿಂದ ನಟನ ಕೊಲೆಯಾಗಿದೆ ಎಂದು ಆರೋಪಿಸಿದ್ದಾರೆ.  
ಏತನ್ಮಧ್ಯೆ, ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂ) ದಿವಂಗತ ನಟ ಸುಶಾಂತ್ ಸಿಂಗ್ ರ ಒಳಾಂಗಗಳ ವರದಿಯನ್ನು ಮುಂದಿನ ವಾರ ಸಿಬಿಐಗೆ ಹಸ್ತಾಂತರಿಸುವ ನಿರೀಕ್ಷೆಯಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಪುರುಷನ ಖಾಸಗಿ ಅಂಗ ಮಾದರಿಯ ಕೇಕ್ ಕತ್ತರಿಸಿದ ನಟಿ ನಿಯಾ ಶರ್ಮಾ