Select Your Language

Notifications

webdunia
webdunia
webdunia
webdunia

ಟ್ಟಿಟ್ಟರ್ ತೊರೆಯುವೆ ಎಂದು ನಟಿ ಕಂಗನಾ ರಣಾವತ್ ಹೇಳಿದ್ದು ಏಕೆ?

ಟ್ಟಿಟ್ಟರ್ ತೊರೆಯುವೆ ಎಂದು ನಟಿ ಕಂಗನಾ ರಣಾವತ್ ಹೇಳಿದ್ದು ಏಕೆ?
ಮುಂಬೈ , ಶುಕ್ರವಾರ, 18 ಸೆಪ್ಟಂಬರ್ 2020 (17:50 IST)
ಸಾಮಾಜಿಕ ಜಾಲತಾಣವಾಗಿರುವ ಟ್ವಿಟ್ಟರ್ ನಲ್ಲಿ ಖಾತೆ ಆರಂಭಿಸಿ ವರ್ಷಗಳೂ ಕಳೆದಿಲ್ಲ. ಅಷ್ಟರಲ್ಲೇ ತಾವು ಟ್ವಿಟ್ಟರ್ ತೊರೆಯೋದಾಗಿ ನಟಿ ಕಂಗನಾ ರಣಾವತ್ ಹೇಳಿದ್ದಾರೆ.

ತಾವು ಎಂದಿಗೂ ಜಗಳ ಮಾಡೋದಿಲ್ಲ. ಆದರೂ ತಮ್ಮನ್ನು ಜಗಳಗಂಟಿ ಎಂದು ಹೇಳುತ್ತಾರೆ.

ಯಾರಾದರೂ ನನ್ನನ್ನು ಜಗಳಗಂಟಿ ಎಂದು ಸಾಬೀತುಪಡಿಸಿದರೆ ನಾನು ಟ್ವಿಟ್ಟರ್ ತೊರೆಯುತ್ತೇನೆ ಎಂದು ಕಂಗನಾ ಹೇಳಿಕೊಂಡಿದ್ದಾರೆ.

ಶಿವಸೇನೆ ನಾಯಕ ಸಂಜಯ್ ರಾವತ್ ಮತ್ತು ನಟಿ ಊರ್ಮಿಳಾ ಮಾತೋಂಡ್ಕರ್ ಅವರೊಂದಿಗಿನ ಮಾತಿನ ಯುದ್ಧದ ನಂತರ, ಕಂಗನಾ ರಣಾವತ್ ಅವರು ತಾವು ಎಂದಿಗೂ ಜಗಳ ಪ್ರಾರಂಭಿಸುವುದಿಲ್ಲ ಎಂದು ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಕಂಗನಾ ರಣಾವತ್ ಗೆ ಟಾಂಗ್ ನೀಡಿದ ಊರ್ಮಿಳಾ ಮಾತೋಂಡ್ಕರ್