Select Your Language

Notifications

webdunia
webdunia
webdunia
webdunia

ಬಾಂಬೆ ಕಾರ್ಪೋರೇಷನ್ ವಿರುದ್ಧ ನಟಿ ಕಂಗನಾ ರಣಾವತ್ ಹೊಸ ಬಾಂಬ್

ಬಾಂಬೆ ಕಾರ್ಪೋರೇಷನ್ ವಿರುದ್ಧ ನಟಿ ಕಂಗನಾ ರಣಾವತ್ ಹೊಸ ಬಾಂಬ್
ಮುಂಬೈ , ಗುರುವಾರ, 17 ಸೆಪ್ಟಂಬರ್ 2020 (21:44 IST)
ಬಾಲಿವುಡ್ ನಟಿ ಕಂಗನಾ ರಣಾವತ್ ಮಾಡಿರುವ ಹೊಸ ಟ್ವಿಟ್ ವೈರಲ್ ಆಗಿದೆ.
 

ನಟಿ ಕಂಗನಾ ರಣಾವತ್, ನನ್ನ ಕಟ್ಟಡವನ್ನು ಕೆಡವಿರುವ ಬಿಎಂಸಿ ಕ್ರಮವು 'ನನ್ನ ಕನಸುಗಳ ಅತ್ಯಾಚಾರ, ಆತ್ಮವಿಶ್ವಾಸ, ಸ್ವಾಭಿಮಾನ, ಭವಿಷ್ಯ' ಹಾಳು ಮಾಡಿದೆ ಎಂದಿದ್ದಾರೆ.

'ಮನೆ ನಿರ್ಮಿಸಲು ಜೀವಿತಾವಧಿಯನ್ನು ತೆಗೆದುಕೊಳ್ಳುತ್ತದೆ ಎಂದಿರುವ ನಟಿ, ಬಿಎಂಸಿ ಕೆಡವಿರುವ ತಮ್ಮ ಮನೆ, ಕಚೇರಿಯ ಫೋಟೊಗಳನ್ನು ಹಂಚಿಕೊಂಡಿದ್ದು, ಅವರು ನನ್ನ ಮನೆಗೆ ಏನು ಮಾಡಿದ್ದಾರೆಂದು ನೋಡಿ, ಇದು ಅತ್ಯಾಚಾರವಲ್ಲವೇ? ಎಂದು ಕೇಳಿದ್ದಾರೆ?

ಬಿಎಂಸಿ ತಮ್ಮ ಕಚೇರಿ ನೆಲಸಮ ಮಾಡಿರುವುದನ್ನು ತನ್ನ ಕನಸುಗಳ ಅತ್ಯಾಚಾರ ಎಂದು ನಟಿ ಕಂಗನಾ ರಣಾವತ್  ಬಣ್ಣಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ನಟ ಸಲ್ಮಾನ್ ಖಾನ್ ಎಲ್ಲಿ ಅಡಗಿದ್ದಾರೆ? ಯಾವ ದೇಶದಲ್ಲಿದ್ದಾರೆ? : ವಿಡಿಯೋ ವೈರಲ್